ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರಳೆ ಸ್ವಚ್ಚಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಅರಳೆ ಸ್ವಚ್ಚಮಾಡು   ಕ್ರಿಯಾಪದ

ಅರ್ಥ : ಹಿಂಜುವುದರಿಂದ ಹತ್ತಿಯನ್ನು ಸ್ವಚ್ಚಮಾಡುವುದು

ಉದಾಹರಣೆ : ಹಾಸಿಗೆಯನ್ನು ಹೊಲಿಯುವುದಕ್ಕೆ ಮುನ್ನ ಹತ್ತಿಯನ್ನು ಚನ್ನಾಗಿ ಸ್ವಚ್ಚಮಾಡಬೇಕು.

ಸಮಾನಾರ್ಥಕ : ಅರಳೆ ಎಕ್ಕು, ಹತ್ತಿಯನ್ನು ಚನ್ನಾಗಿ ಸ್ವಚ್ಚಮಾಡು, ಹಿಂಜು


ಇತರ ಭಾಷೆಗಳಿಗೆ ಅನುವಾದ :

धुनकी की सहायता से रूई साफ़ करना।

गद्दा बनाने से पहले धुनिया रूई को अच्छी तरह से धुनता है।
धुनकना, धुनना, पींजना

Separate the fibers of.

Tease wool.
card, tease

चौपाल