ಅರ್ಥ : ಪೂರ್ಣ ರೂಪದಲ್ಲಿ ವಿಕಸಿತವಾದ ಅಥವಾ ಅರಳಿರುವಂತಹ
ಉದಾಹರಣೆ :
ವಿಕಸಿತವಾದಂತಹ ಹೂಗಳಿಂದ ತುಂಬಿರುವಂತ ತೋಟ ಜಗಮಗಿಸುತ್ತಿದೆ.
ಸಮಾನಾರ್ಥಕ : ಅರಳಿದ, ಅರಳಿದಂತ, ಅರಳಿದಂತಹ, ಅರಳಿರುವ, ಅರಳಿರುವಂತ, ವಿಕಸಿತಗೊಂಡ, ವಿಕಸಿತಗೊಂಡಂತ, ವಿಕಸಿತಗೊಂಡಂತಹ, ವಿಕಸಿತವಾದ, ವಿಕಸಿತವಾದಂತ, ವಿಕಸಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
पूर्ण रूप से विकसित या अच्छी तरह खिला हुआ।
अभिस्फुरित पुष्पों से बाग़ की शोभा चौगुनी बढ़ गई है।