ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಮೃತ ಶಿಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಮೃತ ಶಿಲೆ   ನಾಮಪದ

ಅರ್ಥ : ಸ್ಫಟಿಕದ ಸ್ಥಿತಿಯಲ್ಲಿ, ಕಣಗೂಡಿದ ಸ್ಥಿತಿಯಲ್ಲಿ ಸಹ ದೊರೆಯುವ, ಮೆರಗು ಕೊಡಬಹುದಾದ, ಮೂರ್ತಿಶಿಲ್ಪದಲ್ಲೂ ವಾಸ್ತುಶಿಲ್ಪದಲ್ಲೂ ಬಳಸುವ, ಒಂದು ಬಗೆಯ ಸುಣ್ಣದ ಕಲ್ಲು

ಉದಾಹರಣೆ : ತಾಜ ಮಹಲ್ ನ್ನು ಅಮೃತ ಶಿಲೆಯಿಂದ ಕಟ್ಟಲಾಗಿದೆ.

ಸಮಾನಾರ್ಥಕ : ಸಂಗಮವರಿ ಕಲ್ಲು, ಹಾಲಗಲ್ಲು


ಇತರ ಭಾಷೆಗಳಿಗೆ ಅನುವಾದ :

एक प्रकार का बहुत चमकीला, बढ़िया, सफ़ेद पत्थर।

ताज महल का निर्माण संगमरमर से हुआ है।
मरमर, शिलाजा, संग मरमर, संगमरमर

A hard crystalline metamorphic rock that takes a high polish. Used for sculpture and as building material.

marble

चौपाल