ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಮರತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಅಮರತ್ವ   ನಾಮಪದ

ಅರ್ಥ : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ

ಉದಾಹರಣೆ : ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.

ಸಮಾನಾರ್ಥಕ : ಅಮರ, ಬಿಡುಗಡೆ, ಮುಕ್ತಿ, ಮೋಕ್ಷ


ಇತರ ಭಾಷೆಗಳಿಗೆ ಅನುವಾದ :

(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.

enlightenment, nirvana

ಅರ್ಥ : ದೇವರುಗಳಾಗುವ ಭಾವ ಅಥವಾ ಧರ್ಮ

ಉದಾಹರಣೆ : ದೇವತೆಗಳ ದೈವತ್ವ ಅವರ ಒಳ್ಳೆಯ ಕೃತ್ಯಗಳಿಂದ.

ಸಮಾನಾರ್ಥಕ : ದೈವತ್ವ


ಇತರ ಭಾಷೆಗಳಿಗೆ ಅನುವಾದ :

देवता होने का भाव या धर्म।

देवता का देवत्व उसके अच्छे कर्मों से है।
अमरता, अमरत्व, त्रिदशत्व, देवत्व, सुरत्व

The quality of being divine.

Ancient Egyptians believed in the divinity of the Pharaohs.
divinity

ಅರ್ಥ : ಅಮರವಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ಅಮರತ್ವಕ್ಕಾಗಿ ಅಸರರೂ ಕೂಡ ಅಮೃತವನ್ನು ಕುಡಿಯಲು ಬಯಸಿದರು.

ಸಮಾನಾರ್ಥಕ : ಅಮರ, ನಾಶವಿಲ್ಲದ, ಮರಣವಿಲ್ಲದ, ಶಾಶ್ವತ, ಶಾಶ್ವತತೆ


ಇತರ ಭಾಷೆಗಳಿಗೆ ಅನುವಾದ :

A state of eternal existence believed in some religions to characterize the afterlife.

eternity, timeless existence, timelessness

चौपाल