ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪ್ರಿಯ ಪದದ ಅರ್ಥ ಮತ್ತು ಉದಾಹರಣೆಗಳು.

ಅಪ್ರಿಯ   ಗುಣವಾಚಕ

ಅರ್ಥ : ಯಾವುದೇ ವಸ್ತು, ವ್ಯಕ್ತಿ, ಸಂಗತಿಯ ಮೇಲೆ ಪ್ರೀತಿ ಇಲ್ಲದಿರುವ

ಉದಾಹರಣೆ : ನನಗೆ ಅವನ ಸ್ನೇಹ ಅಪ್ರಿಯ ಅನ್ನಿಸುತ್ತಿದೆ.

ಸಮಾನಾರ್ಥಕ : ಅಪ್ರೀತಿಯ, ಅಹಿತ


ಇತರ ಭಾಷೆಗಳಿಗೆ ಅನುವಾದ :

जो प्रिय न हो।

अप्रिय बात मत बोलो।
अप्रिय, अप्रीतिकर, कटु, कटुक, नागवार, नीठो, नीठौ, विप्रिय

ಅರ್ಥ : ಒಗರು ಮತ್ತು ಅಪ್ರಿಯವಾದ ಸ್ವಾದ

ಉದಾಹರಣೆ : ಹುಳಿ ಒಗರು ಒಗರಾಗಿರುತ್ತದೆ.

ಸಮಾನಾರ್ಥಕ : ಅಪ್ರಿಯವಾದ, ಅಪ್ರಿಯವಾದಂತ, ಅಪ್ರಿಯವಾದಂತಹ, ಒಗರಾದ, ಒಗರಾದಂತ, ಒಗರಾದಂತಹ, ಒಗರು, ಕಹಿ, ಕಹಿಯಾದ, ಕಹಿಯಾದಂತ, ಕಹಿಯಾದಂತಹ, ತೀಕ್ಷ್ಣ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾಧಂತಹ, ವಿರಸ, ವಿರಸವಾದ, ವಿರಸವಾದಂತ, ವಿರಸವಾದಂತಹ


ಇತರ ಭಾಷೆಗಳಿಗೆ ಅನುವಾದ :

जो स्वाद में उग्र और अप्रिय हो।

नीम कड़ुआ होता है।
अमधुर, कटु, कटुक, कड़वा, कड़ुआ, कड़ुवा, कड़ू, तिक्त

ಅರ್ಥ : ಕೆಟ್ಟ ಅಥವಾ ವಿಪರೀತದ

ಉದಾಹರಣೆ : ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.

ಸಮಾನಾರ್ಥಕ : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕೆಟ್ಟ, ಕ್ಯಾತೆಬುದ್ಧಿ, ದುರುಳ, ದುರ್ನಡೆ, ದುರ್ಮಾಗ, ದುಷ್ಟ, ನಿಕೃಷ್ಟ, ನೀಚ, ಬೇಶಿಸ್ತು, ಭ್ರಷ್ಟ, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ


ಇತರ ಭಾಷೆಗಳಿಗೆ ಅನುವಾದ :

अच्छा का उल्टा या विपरीत।

बुरे लोगों की संगति अच्छी नहीं होती।
हमें बुरे काम नहीं करने चाहिए।
वहाँ एकदम बकवास खाना मिलता है।
अनभला, अनयस, अनीक, अनीठ, अनुचित, अनैसा, अनैसो, अप्रशस्त, अप्रिय, अबतर, अभल, अयोग, अलरबलर, अवद्य, अविहित, अश्रुयस, कांड, काण्ड, काला, कुत्सित, खराब, खल, ख़राब, गंदा, गन्दा, गर्हित, घटिया, निकृष्ट, बकवास, बद, बुरा, बेकार, भ्रष्ट, रद्दी, वाहियात, सड़ियल, हराम, हेय

Having undesirable or negative qualities.

A bad report card.
His sloppy appearance made a bad impression.
A bad little boy.
Clothes in bad shape.
A bad cut.
Bad luck.
The news was very bad.
The reviews were bad.
The pay is bad.
It was a bad light for reading.
The movie was a bad choice.
bad

ಅಪ್ರಿಯ   ನಾಮಪದ

ಅರ್ಥ : ಯಾವುದೇ ಸಂಗತಿ ಮತ್ತು ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ಮನಸ್ಸಿಗೆ ಒಪ್ಪದಿರುವುದು

ಉದಾಹರಣೆ : ಆ ಹುಡುನ ಮೇಲೆ ಗೀತಳಿಗೆ ಇಷ್ಟವಿಲ್ಲದಿರುವಿಕೆಯಿಂದಾಗಿ ಮದುವೆ ಸಂಬಂಧ ಏರ್ಪಡಲಿಲ್ಲ.

ಸಮಾನಾರ್ಥಕ : ಅಪ್ರೀತಿ, ಅರುಚಿ, ಆಗದಿರುವಿಕೆ, ಇಷ್ಟವಿಲ್ಲದಿರುವಿಕೆ, ಸೇರದಿರುವಿಕೆ, ಹಿಡಿಸದಿರುವಿಕೆ


ಇತರ ಭಾಷೆಗಳಿಗೆ ಅನುವಾದ :

इच्छा का अभाव या इच्छा न होने का भाव।

उसने पढ़ाई के प्रति अपनी अरुचि ज़ाहिर की।
अनभिलाष, अनभिलाषा, अनरुचि, अनाकांक्षा, अनिच्छा, अप्रीति, अरुचि, अरोच, नीठि

A feeling of intense dislike.

antipathy, aversion, distaste

चौपाल