ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಹರಣ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಅಪಹರಣ ಮಾಡು   ಕ್ರಿಯಾಪದ

ಅರ್ಥ : ಯಾವುದಾದರು ವ್ಯಕ್ತಿಯನ್ನು ಬಲವಂತವಾಗಿ ಹೊತ್ತು ಕೊಂಡು ಹೋಗುವುದು

ಉದಾಹರಣೆ : ಆತಂಕವಾದಿಗಳು ಕಾಶ್ಮೀರದ ಮುಖ್ಯಮಂತ್ರಿಯ ಮಗಳನ್ನು ಅಪಹರಿಸಿದರು.

ಸಮಾನಾರ್ಥಕ : ಅಪಹರಿಸು, ಹೊತೊಯ್ಯು, ಹೊತ್ತು ಕೊಂಡು ಹೋಗು


ಇತರ ಭಾಷೆಗಳಿಗೆ ಅನುವಾದ :

किसी व्यक्ति आदि को बलपूर्वक उठा ले जाना।

आतंकवादियों ने कश्मीर के एक मंत्री की बेटी का अपहरण किया।
अगवा करना, अपहरण करना, किडनैप करना, हरण करना, हरना

Take away to an undisclosed location against their will and usually in order to extract a ransom.

The industrialist's son was kidnapped.
abduct, kidnap, nobble, snatch

ಅರ್ಥ : ಯಾರೊಬ್ಬರನ್ನು ಅವರ ಇಚ್ಛೆಗೆ ವಿರದ್ಧವಾಗಿ, ಯಾವುದೇ ಬಗೆಯ ಸಾಮಾಜಿಕ ಇಲ್ಲವೇ ಆಡಳಿತಾತ್ಮಕ ಅಧಿಕಾರವಿಲ್ಲದೇ, ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಉಗ್ರವಾದಿಗಳೆಂದು ಹೇಳಿಕೊಳ್ಳುವ ಗುಂಪೊಂದು ನೆನ್ನೆ ಇಬ್ಬರು ಹುಡುಗಿಯರನ್ನು ಅಪಹರಿಸಿದ್ದಾರೆ.

ಸಮಾನಾರ್ಥಕ : ಅಪಹರಣ-ಮಾಡು, ಅಪಹರಣಮಾಡು, ಅಪಹರಿಸು, ಕದ್ದೊಯ್ಯು, ಹಾರಿಸಿಕೊಂಡು ಹೋಗು, ಹಾರಿಸಿಕೊಂಡು-ಹೋಗು, ಹಾರಿಸಿಕೊಂಡುಹೋಗು


ಇತರ ಭಾಷೆಗಳಿಗೆ ಅನುವಾದ :

Take into custody.

The police nabbed the suspected criminals.
apprehend, arrest, collar, cop, nab, nail, pick up

चौपाल