ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪರಾಹ್ನ ಪದದ ಅರ್ಥ ಮತ್ತು ಉದಾಹರಣೆಗಳು.

ಅಪರಾಹ್ನ   ನಾಮಪದ

ಅರ್ಥ : ಮಧ್ಯನದ ನಂತರದ ಸಮಯ ಅಥವಾ ದಿನದ ಅಪರಾಹ್ನ

ಉದಾಹರಣೆ : ಇಂದು ಮಧ್ಯಾಹ್ನಕ್ಕೆ ಅವನು ಬರುವನು

ಸಮಾನಾರ್ಥಕ : ನಡುಹಗಲು, ಮಧ್ಯಾಹ್ನ


ಇತರ ಭಾಷೆಗಳಿಗೆ ಅನುವಾದ :

दोपहर के बाद का समय या दिन का तीसरा पहर।

वह आज अपराह्न में आयेगा।
अपराह्न, तिजहरिया, तिजहरी, तिपहर, तीसरा पहर

The part of the day between noon and evening.

He spent a quiet afternoon in the park.
afternoon

ಅರ್ಥ : ಆ ಸಮಯದಲ್ಲಿ ಸೂರ್ಯ ಆಕಾಶದ ಮಧ್ಯದ ಭಾಗದಲ್ಲಿ ಬರುತ್ತಾನೆ

ಉದಾಹರಣೆ : ಅವನು ಮಧ್ಯಾಹ್ನದ ಸಮಯದಲ್ಲಿ ಮನೆಯ ಹೊರಗಡೆ ಓಡಾಡುತ್ತಿದ್ದನು.

ಸಮಾನಾರ್ಥಕ : ದಿವಾಮಧ್ಯ, ನಡುದಿನ, ನಡುಮಧ್ಯಾಹ್ನ, ನಡುಸೂರ್ಯ, ನೆಟ್ಟ ಮಧ್ಯಾಹ್ನ, ಮ ಹನ್ನೆರಡು ಗಂಟೆ ಹೊತ್ತು, ಮಟ ಮಟ ಮಧ್ಯಾಹ್ನ, ಮಟಮಧ್ಯಾಹ್ನ, ಮಧ್ಯಂದಿನ, ಮಧ್ಯಾನ, ಮಧ್ಯಾಹ್ನ, ಮಾಧ್ಯಂದಿನ


ಇತರ ಭಾಷೆಗಳಿಗೆ ಅನುವಾದ :

वह समय जब सूर्य मध्य आकाश में पहुँचता है।

वह दोपहर में घर से बाहर घूम रहा था।
अर्द्धभास्कर, अर्धभास्कर, दिवामध्य, दुपहर, दुपहरिया, दुपहरी, दोपहर, दोपहरिया, दोपहरी, मध्याह्न

The middle of the day.

high noon, midday, noon, noonday, noontide, twelve noon

चौपाल