ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪರಕರ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ಅಪರಕರ್ಮ   ನಾಮಪದ

ಅರ್ಥ : ವ್ಯಕ್ತಿಯು ಮರಣ ಹೊಂದಿದ ನಂತರ ಧಾರ್ಮಿಕವಾಗಿ ಶವವನ್ನು ಹೂಳುವ ಅಥವಾ ಸುಡುವ ಕ್ರಿಯೆ

ಉದಾಹರಣೆ : ನನ್ನ ಗೆಳೆಯನ ತಂದೆಯ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆ.

ಸಮಾನಾರ್ಥಕ : ಅಂತ್ಯಕ್ರಿಯೆ, ಅಂತ್ಯಸಂಸ್ಕಾರ, ಉತ್ತರಕ್ರಿಯೆ, ಶವಸಂಸ್ಕಾರ


ಇತರ ಭಾಷೆಗಳಿಗೆ ಅನುವಾದ :

A ceremony at which a dead person is buried or cremated.

Hundreds of people attended his funeral.
funeral, obsequy

चौपाल