ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಮಾನಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಅಪಮಾನಿಸು   ಕ್ರಿಯಾಪದ

ಅರ್ಥ : ಧಿಕ್ಕಾರ ಎಂದು ಹೇಳುತ್ತಾ ಬಹಳ ತಿರಸ್ಕರಿಸುವ ಪ್ರಕ್ರಿಯೆ

ಉದಾಹರಣೆ : ಅಮ್ಮ ತನ್ನ ಮೋಸಗಾರ ಮಗನ್ನು ಧಿಕ್ಕರಿಸಿದಳು.

ಸಮಾನಾರ್ಥಕ : ತಿರಸ್ಕರಿಸು, ತ್ಯಜಿಸು, ಧಿಕ್ಕರಿಸು


ಇತರ ಭಾಷೆಗಳಿಗೆ ಅನುವಾದ :

धिक् कहकर बहुत तिरस्कार करना।

माँ ने अपने बेईमान बेटे को बहुत धिक्कारा।
धिक्कारना, फटकारना, लानत-मलामत करना

ಅರ್ಥ : ಯಾರೋ ಒಬ್ಬರಿಗೆ ಅವಮಾನ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ತನ್ನ ಅಳಿಯನನ್ನು ತುಂಬಾ ಅವಮಾನಿಸಿದ.

ಸಮಾನಾರ್ಥಕ : ಅಪಮಾನ ಮಾಡು, ಅವಮಾನ ಮಾಡು, ಅವಮಾನಿಸು


ಇತರ ಭಾಷೆಗಳಿಗೆ ಅನುವಾದ :

बेइज्जती करना।

उसने अपने साले को बहुत लताड़ा।
लताड़ना, लथाड़ना

Treat, mention, or speak to rudely.

He insulted her with his rude remarks.
The student who had betrayed his classmate was dissed by everyone.
affront, diss, insult

चौपाल