ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪಕೀರ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಪಕೀರ್ತಿ   ನಾಮಪದ

ಅರ್ಥ : ನಿಂದೆಗೊಳಗಾದ ಸ್ಥಿತಿ

ಉದಾಹರಣೆ : ಅವನು ತನಗಂಟಿದ ಕಳಂಕದಿಂದಾಗಿ ಬಲು ನೊಂದಿದ್ದಾನೆ.

ಸಮಾನಾರ್ಥಕ : ಅಪಮಾನ, ಕಳಂಕ, ದೂಷಣೆ


ಇತರ ಭಾಷೆಗಳಿಗೆ ಅನುವಾದ :

कुख्यात होने की अवस्था या भाव।

डाकू के रूप में रत्नाकर को जितनी बदनामी मिली,उससे अधिक ऋषि वाल्मीकि के रूप में प्रसिद्धि।
अंगुश्तनुमाई, अकीर्ति, अजस, अपकीरति, अपकीर्ति, अपकृति, अपजस, अपनाम, अपयश, अपलोक, अप्रतिष्ठा, अभिशस्ति, अयश, कुख्याति, कुप्रसिद्धि, घैर, घैरु, घैरो, दुर्नाम, दुष्प्रचार, नामधराई, बदनामी, रुसवाई, वाच्यता

A state of extreme dishonor.

A date which will live in infamy.
The name was a by-word of scorn and opprobrium throughout the city.
infamy, opprobrium

ಅರ್ಥ : ಇಚ್ಚೆ ಮತ್ತು ಘಟಿಸಿದ ನಡುವೆ ಆಗವ ಆಸಂಬದ್ಧತೆ

ಉದಾಹರಣೆ : ಇಲ್ಲಿನ ವಿಡಂಬನೆ ಹೇಗೆ ಇರುತ್ತದೆ ಅಂದರೆ ನೆನ್ನೆಯ ಶ್ರೀಮಂತ ಇಂದು ಬೀದಿಗೆ ಬಿದ್ದು ಭಿಕ್ಷೆ ಬೇಡುತ್ತಿರುವರು

ಸಮಾನಾರ್ಥಕ : ಅನುಕರಣೆ, ಉಪಹಾಸ, ಪರಿಹಾಸ, ವಿಡಂಬನೆ


ಇತರ ಭಾಷೆಗಳಿಗೆ ಅನುವಾದ :

अपेक्षित और घटित के बीच होने वाली असंगति।

यह कैसी विडंबना है कि कल का लखपति आज सड़क पर भीख माँग रहा है।
विडंबना, विडम्बना

A trope that involves incongruity between what is expected and what occurs.

irony

ಅಪಕೀರ್ತಿ   ಗುಣವಾಚಕ

ಅರ್ಥ : ಕೆಟ್ಟ ಹೆಸರು ಅಥವಾ ಅಪಯಶಸ್ಸುನ್ನು ಕೊಡುವಂತಹ

ಉದಾಹರಣೆ : ಅಪಕೀರ್ತಿ ತರುವ ಕೆಲಸಗಳನ್ನು ನಾವು ಮಾಡಬಾರದು.

ಸಮಾನಾರ್ಥಕ : ಅಪಯಶಸ್ಸು


ಇತರ ಭಾಷೆಗಳಿಗೆ ಅನುವಾದ :

बदनामी या अपयश देने वाला।

हमें अकीर्तिकर कार्य नहीं करना चाहिए।
अकीर्तिकर, अपकीर्तिकर, अपयशस्क, अपवादजनक, अयशकर

(used of conduct or character) deserving or bringing disgrace or shame.

Man...has written one of his blackest records as a destroyer on the oceanic islands.
An ignominious retreat.
Inglorious defeat.
An opprobrious monument to human greed.
A shameful display of cowardice.
black, disgraceful, ignominious, inglorious, opprobrious, shameful

चौपाल