ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುವಾದ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಅನುವಾದ ಮಾಡು   ಕ್ರಿಯಾಪದ

ಅರ್ಥ : ಒಂದು ಭಾಷೆಯಲ್ಲಿ ಬರೆದಿರುವ ವಿಷಯ, ವಸ್ತು ಅಥವಾ ಮಾತನಾಡುವ ಮಾತನ್ನು ಬೇರೆ ಭಾಷೆಗೆ ಬರೆಯುವ ಅಥವಾ ಹೇಳುವ ಪ್ರಕ್ರಿಯೆ

ಉದಾಹರಣೆ : ರಾಮಾಯಣವನ್ನು ಹಲವಾರು ಭಾಷೆಗೆ ಅನುವಾದ ಮಾಡಲಾಗಿದೆ.

ಸಮಾನಾರ್ಥಕ : ತರ್ಜಿಮೆ ಮಾಡು, ಭಾಷಾಂತರ ಮಾಡು, ಭಾಷಾಂತರಣ ಮಾಡು


ಇತರ ಭಾಷೆಗಳಿಗೆ ಅನುವಾದ :

एक भाषा में लिखी हुई विषयवस्तु या कही हुई बात को दूसरी भाषा में लिखना या कहना।

रामायण का अधिकांश भाषाओं में अनुवाद किया गया है।
अनुवाद करना, उल्था करना, तरज़ुमा करना, तरजुमा करना, तर्ज़ुमा करना, तर्जुमा करना, भाषांतर करना, भाषांतरण करना, भाषान्तर करना, भाषान्तरण करना

Restate (words) from one language into another language.

I have to translate when my in-laws from Austria visit the U.S..
Can you interpret the speech of the visiting dignitaries?.
She rendered the French poem into English.
He translates for the U.N..
interpret, render, translate

चौपाल