ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುರಕ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಅನುರಕ್ತ   ನಾಮಪದ

ಅರ್ಥ : ಒಂದೇ ವಿಷಯದಲ್ಲಿ ಮುಳುಗಿಹೋಗಿರುವ ಸ್ಥಿತಿ

ಉದಾಹರಣೆ : ದಿವಾಕರನು ತನ್ನ ಸಂಶೋಧನೆಯಲ್ಲಿ ತಲ್ಲೀನನಾಗಿದ್ದಾನೆ.

ಸಮಾನಾರ್ಥಕ : ಏಕಾಗ್ರಚಿತ್ತನಾಗಿರುವುದು, ತಲ್ಲೀನ, ಮಗ್ನನಾಗಿರುವುದು, ಮುಳುಗಿರುವುದು


ಇತರ ಭಾಷೆಗಳಿಗೆ ಅನುವಾದ :

तल्लीन होने की अवस्था या भाव।

दिवाकर तल्लीनता से अपने काम में लगा हुआ था।
अनन्यचित्तता, अनुरति, अभिनिविष्टता, अविरति, एकाग्रचित्तता, एकाग्रता, तन्मयता, तल्लीनता, दत्तचित्तता, निमग्नता, मनोयोगिता, लीनता

Complete attention. Intense mental effort.

absorption, concentration, engrossment, immersion

ಅನುರಕ್ತ   ಗುಣವಾಚಕ

ಅರ್ಥ : ಪ್ರೀತಿ ಪ್ರೇಮದಲ್ಲಿ ಆಸಕ್ತಿ ಇರುವವ ಅಥವಾ ಪ್ರೇಮದಲ್ಲಿ ಮುಳಿಗಿದವ

ಉದಾಹರಣೆ : ಪ್ರೇಮಾಸಕ್ತನಿಗೆ ಲೋಕದ ಪರಿವೆಯೇ ಇರುವುದಿಲ್ಲ.

ಸಮಾನಾರ್ಥಕ : ಅನುರಕ್ತನಾದ, ಅನುರಕ್ತನಾದಂತ, ಅನುರಕ್ತನಾದಂತಹ, ಅನುರಾಗಿ, ಅನುರಾಗಿಯಾದ, ಅನುರಾಗಿಯಾದಂತ, ಅನುರಾಗಿಯಾದಂತಹ, ಪ್ರೇಮಾಸಕ್ತ, ಪ್ರೇಮಾಸಕ್ತನಾದ, ಪ್ರೇಮಾಸಕ್ತನಾದಂತ, ಪ್ರೇಮಾಸಕ್ತನಾದಂತಹ


ಇತರ ಭಾಷೆಗಳಿಗೆ ಅನುವಾದ :

Associated in an exclusive sexual relationship.

attached, committed

चौपाल