ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಮಾನಾಸ್ಪದ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಮಾನಾಸ್ಪದ   ಗುಣವಾಚಕ

ಅರ್ಥ : ಯಾವುದರಲ್ಲಿ ಸಂದೇಹವಿದೆಯೋ

ಉದಾಹರಣೆ : ಸಂದೇಹಾತ್ಮಕವಾದ ಕಾರ್ಯಗಳನ್ನು ಮಾಡಲು ತಪ್ಪಿಸುವುದು.

ಸಮಾನಾರ್ಥಕ : ಅನುಮಾನಾಸ್ಪದವಾದ, ಅನುಮಾನಾಸ್ಪದವಾದಂತ, ಅನುಮಾನಾಸ್ಪದವಾದಂತಹ, ಸಂದೇಹಪೂರ್ಣವಾದ, ಸಂದೇಹಪೂರ್ಣವಾದಂತ, ಸಂದೇಹಪೂರ್ಣವಾದಂತಹ, ಸಂದೇಹಸ್ಪದವಾದಂತ, ಸಂದೇಹಸ್ವದವಾದಂತಹ, ಸಂದೇಹಾತ್ಮಕವಾದ, ಸಂದೇಹಾತ್ಮಕವಾದಂತ, ಸಂದೇಹಾತ್ಮಕವಾದಂತಹ, ಸಂದೇಹಾಸ್ಪದವಾದ, ಸಂಶಯಾತ್ಮಕವಾದ, ಸಂಶಯಾತ್ಮಕವಾದಂತ, ಸಂಶಯಾತ್ಮಕವಾದಂತಹ


ಇತರ ಭಾಷೆಗಳಿಗೆ ಅನುವಾದ :

Open to doubt or suspicion.

The candidate's doubtful past.
He has a dubious record indeed.
What one found uncertain the other found dubious or downright false.
It was more than dubitable whether the friend was as influential as she thought.
doubtful, dubious, dubitable, in question

ಅರ್ಥ : ಎಲ್ಲಾ ಕಡೆಗಳಿಂದಲೂ ಶಂಕೆಗೊಳ್ಳಪಟ್ಟಂತಹ

ಉದಾಹರಣೆ : ಅನುಮಾನಾಸ್ಪದವಾದಂತಹ ವ್ಯಕ್ತಿಗಳನ್ನು ನಂಬಬಾರದು.

ಸಮಾನಾರ್ಥಕ : ಅನುಮಾನಾಸ್ಪದವಾದ, ಅನುಮಾನಾಸ್ಪದವಾದಂತ, ಅನುಮಾನಾಸ್ಪದವಾದಂತಹ, ಶಂಕೆಗೊಳಪಟ್ಟ, ಶಂಕೆಗೊಳಪಟ್ಟಂತ, ಶಂಕೆಗೊಳ್ಳಪಟ್ಟಂತಹ, ಸಂದೇಹಾಸ್ಪದ, ಸಂದೇಹಾಸ್ಪದವಾದ, ಸಂದೇಹಾಸ್ಪದವಾದಂತ, ಸಂದೇಹಾಸ್ಪದವಾದಂತಹ


ಇತರ ಭಾಷೆಗಳಿಗೆ ಅನುವಾದ :

सब ओर से शंकायुक्त।

अभिशंक मनुष्य को कुछ सूझ नहीं रहा था।
अभिशंक, अभिशङ्क

Fraught with uncertainty or doubt.

They were doubtful that the cord would hold.
It was doubtful whether she would be admitted.
Dubious about agreeing to go.
doubtful, dubious

ಅರ್ಥ : ಸಂಶಯಕ್ಕೆ ಎಡೆಮಾಡಿಕೊಡುವ

ಉದಾಹರಣೆ : ಅವಳು ಹೇಳುತ್ತಿರುವ ಸಂಗತಿಗಳು ಸಂಶಯಾಸ್ಪದವಾಗಿವೆ.

ಸಮಾನಾರ್ಥಕ : ಸಂಶಯಾತ್ಮಕ, ಸಂಶಯಾಸ್ಪದ


ಇತರ ಭಾಷೆಗಳಿಗೆ ಅನುವಾದ :

जिसमें दुविधा हो या जिससे दुविधा उत्पन्न हो।

आप दुविधाजनक स्थिति में फँसे हैं।
अनिश्चयात्मक, दुबिधाजनक, दुविधाजनक

Causing confusion or disorientation.

A confusing jumble of road signs.
Being hospitalized can be confusing and distressing for a small child.
confusing

चौपाल