ಅರ್ಥ : ಬಹು ಬೇಗ ಅರಗುವಂತಹ ಆಹಾರವನ್ನು ರೋಗಿಗಳಿಗೆ ನೀಡಲಾಗುವುದು
ಉದಾಹರಣೆ :
ಪಥ್ಯ ಆಹಾರ ನೋಡಿದ ತಕ್ಷಣ ರೋಗಿಯ ಹಸಿವು ಮಾಯವಾಗುವುದು
ಸಮಾನಾರ್ಥಕ : ಪಥ್ಯ
ಇತರ ಭಾಷೆಗಳಿಗೆ ಅನುವಾದ :
Diet prescribed for bedridden or convalescent people. Does not include fried or highly seasoned foods.
light diet