ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಕೂಲತೆ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಕೂಲತೆ   ನಾಮಪದ

ಅರ್ಥ : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು

ಉದಾಹರಣೆ : ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.

ಸಮಾನಾರ್ಥಕ : ಸರಳ, ಸವಲತ್ತು, ಸುಖ, ಸುಲಭ, ಸೌಕರ್ಯ, ಸೌಲಭ್ಯ


ಇತರ ಭಾಷೆಗಳಿಗೆ ಅನುವಾದ :

वह स्थिति जिसमें कोई काम करने में कुछ कठिनता या अड़चन न हो।

दूसरों की अपेक्षा आपके साथ काम करने में ज्यादा सुविधा है।
आसानी, सहूलियत, सुगमता, सुभीता, सुविधा

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

ಅರ್ಥ : ಅನುಕೂಲ ಆಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅನುಕೂಲವಿದ್ದರೆ ಕೆಲಸ ಮಾಡಲು ಸುಲಭವಾಗುವುದು

ಸಮಾನಾರ್ಥಕ : ಪ್ರತಿಕೂಲತೆ, ಸೌಕರ್ಯ


ಇತರ ಭಾಷೆಗಳಿಗೆ ಅನುವಾದ :

अनुकूल होने की अवस्था या भाव।

अनुकूलता हो तो काम करना सहज होता है।
अनुकूलता, अप्रतिकूलता, अविरुद्धता, अविरोध, मुआफकत, मुआफ़िक़त, मुआफिकत

A feeling of sympathetic understanding.

compatibility

चौपाल