ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಕೂಲ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಕೂಲ   ನಾಮಪದ

ಅರ್ಥ : ಯಾವುದೇ ವಸ್ತು ವಿಷಯಕ್ಕೆ ಸಂಬಂದಿಸಿದಂತೆ ಸೌಕರ್ಯ ಇರುವಿಕೆ

ಉದಾಹರಣೆ : ಪ್ರವಾಸಿಗರಿಗೆ ಸರ್ಕಾರ ಒಳ್ಳೆಯ ಅನುಕೂಲ ಒದಗಿಸಿದೆ.


ಇತರ ಭಾಷೆಗಳಿಗೆ ಅನುವಾದ :

सजीवों का पर्यावरण के बदलाव के अनुसार स्वयं को उसके अनुकूल करने या बनाने की क्रिया या भाव।

परिस्थिति के अनुसार जीव-जंतुओं में अनुकूलन की क्षमता आ जाती है।
अनुकूलन

The process of adapting to something (such as environmental conditions).

adaptation, adaption, adjustment

ಅರ್ಥ : ಯಾವುದಾದರೂ ಸಂಸ್ಥೆ ಅಥವಾ ಉಪಕರಣ ಒದಗಿಸುವ ವಿಶೇಷ ಸೇವೆ

ಉದಾಹರಣೆ : ಈ ಮೊಬೈಲ್ ನಲ್ಲಿ ಇಂಟರ್ನೆಟ್ ಸೌಲಭ್ಯವಿದೆ.

ಸಮಾನಾರ್ಥಕ : ಸೌಕರ್ಯ, ಸೌಲಭ್ಯ


ಇತರ ಭಾಷೆಗಳಿಗೆ ಅನುವಾದ :

वह सेवा जो एक संस्था या कोई उपकरण आदि आपको देता है।

इस मोबाइल में इंटरनेट की भी सुविधा है।
फैसिलिटी, सुविधा

A service that an organization or a piece of equipment offers you.

A cell phone with internet facility.
facility

ಅರ್ಥ : ಅನುಕೂಲವಿಲ್ಲದ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅನುಕೂಲವಿಲ್ಲದ ಯಾವುದೇ ಕೆಲಸ ಮಾಡುವುದು ಕ್ಲಿಷ್ಟವಾಗಿರುತ್ತದೆ.

ಸಮಾನಾರ್ಥಕ : ಅನಾನುಕೂಲ, ವಿಪರೀತ, ವಿರುದ್ಧ, ವೈಪರಿತ್ಯ


ಇತರ ಭಾಷೆಗಳಿಗೆ ಅನುವಾದ :

प्रतिकूल होने की अवस्था या भाव।

प्रतिकूलता किसी भी कार्य को जटिल बना देती है।
अननुकूलता, प्रतिकूलता, प्रतिकूलत्व, विपरीतता, विरुद्धता, वैपरीत्य

The quality of not being encouraging or indicative of success.

unfavorableness, unfavourableness

चौपाल