ಅರ್ಥ : ಯಾವುದೋ ಒಂದು ಘಟಿಸುವ ಸೂಚನೆ ದೊರೆಯುವ ಪ್ರಕ್ರಿಯೆ
ಉದಾಹರಣೆ :
ಇಂದು ಏನೋ ಒಂದು ಆಗುವುದೆಂದು ನನಗೆ ಅನ್ನಿಸುತ್ತಿದೆ.
ಸಮಾನಾರ್ಥಕ : ಭಾಸವಾಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದರ ಬಗೆಗೆ ಅನುಭವವಾಗುವ ಪ್ರಕ್ರಿಯೆ
ಉದಾಹರಣೆ :
ನನಗೆ ತುಂಬಾ ಚಳಿಯಾಗುತ್ತಿದೆ.
ಇತರ ಭಾಷೆಗಳಿಗೆ ಅನುವಾದ :