ಪೆನ್ನು (ನಾಮಪದ)
ಹಾಳೆ, ಬುಕ್ಕು ಮುಂತಾದವುಗಳ ಮೇಲೆ ಬರೆಯಲು ಉಪಯೋಗಿಸುವ ವಸ್ತು
ಕಳವಳ (ನಾಮಪದ)
ಚಿಂತೆ ಮಾಡುವ ವಿಷಯ
ಲೇಖನಿ (ನಾಮಪದ)
ಮಸಿಯಿಂದ ಕಾಗದ ಮುಂತಾದವುಗಳ ಮೇಲೆ ಬರೆಯುವ ಉಪಕರಣ
ಅಂತಃಪುರ (ನಾಮಪದ)
ಮನೆಯ ಒಳಗಿನ ಭಾಗ, ಅಲ್ಲಿ ಸ್ತ್ರೀಯರು ಇರುತ್ತಾರೆ
ಕಾಗೆ (ನಾಮಪದ)
ಒಂದು ಕಪ್ಪು ಬಣ್ಣದ ಪಕ್ಷಿ ಕರ್ಕಶ ಧ್ವನಿಯಲ್ಲಿ ಕೂಗುತ್ತದೆ
ಅಂತ್ಯ (ನಾಮಪದ)
ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ
ಪಾಪ (ನಾಮಪದ)
ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ
ಜೋಪಾನ (ನಾಮಪದ)
ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ
ಅಳಿಲು (ನಾಮಪದ)
ಮರದ ಮೇಲೆ ವಾಸಮಾಡುವ, ಬಾಚಿ ಹಲ್ಲುಳ್ಳ, ಪ್ರಾಣಿವರ್ಗದ, ಪೊದೆಬಾಲದ ಒಂದು ಪ್ರಾಣಿ
ಗರುಡ (ನಾಮಪದ)
ರಣ ಹದ್ದು ಜಾತಿಯ ಒಂದು ದೊಡ್ಡ ಹಕ್ಕಿಯು ಆಕಾರದಲ್ಲಿ ರಣ ಹದ್ದುಗಿಂತ ಚಿಕ್ಕದಾಗಿರುವುದು