ಅರ್ಥ : ಯಾವುದರ ಮೌಲ್ಯ ಅಧಿಕವಾಗಿದೆಯೋ
ಉದಾಹರಣೆ :
ಈ ಸೀರೆಯ ಮೌಲ್ಯ ಅಧಿಕವಾಗಿದೆ.
ಸಮಾನಾರ್ಥಕ : ಅಧಿಕ ಕಿಮ್ಮತ್ತಿನ, ಅಧಿಕ ಬೆಳೆಯ, ಅಧಿಕ ಮೌಲ್ಯ, ಅಧಿಕ ಮೌಲ್ಯದ, ಹೆಚ್ಚಿನ ಕಿಮ್ಮತ್ತಿನ, ಹೆಚ್ಚಿನ ಬೆಳೆಯ, ಹೆಚ್ಚಿನ ಮೌಲ್ಯದ
ಇತರ ಭಾಷೆಗಳಿಗೆ ಅನುವಾದ :
Having a high price.
Costly jewelry.ಅರ್ಥ : ಹೆಚ್ಚು ಪ್ರಮಾಣದಲ್ಲಿ ಇರುವ ಪ್ರಕ್ರಿಯೆ
ಉದಾಹರಣೆ :
ಈ ಹೊಲದಲ್ಲಿ ಆಲೂಗಡ್ಡೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ.
ಸಮಾನಾರ್ಥಕ : ಹೆಚ್ಚಾಗಿ ಬೆಳೆ
ಇತರ ಭಾಷೆಗಳಿಗೆ ಅನುವಾದ :
* अधिक मात्रा में होना।
इस खेत में आलू बहुत होता है।Be abundant or plentiful. Exist in large quantities.
abound