ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧರ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ಅಧರ್ಮ   ನಾಮಪದ

ಅರ್ಥ : ಈ ಲೋಕದಲ್ಲಿ ಕೆಟ್ಟದ್ದೆಂದು ನಂಬಿ ಮತ್ತು ಪರಲೋಕದಲ್ಲಿ ಅಶುಭ ಫಲವನ್ನು ಕೊಡುವ ಕರ್ಮ

ಉದಾಹರಣೆ : ಸುಳ್ಳು ಹೇಳುವುದು ಒಂದು ದೊಡ್ಡ ಪಾಪ.

ಸಮಾನಾರ್ಥಕ : ಅಕ್ರಮ, ಅಪರಾಧ, ಕಳಂಕ, ಕೆಟ್ಟದ್ದು, ದೋಷ, ಪಾತಕ, ಪಾಪ


ಇತರ ಭಾಷೆಗಳಿಗೆ ಅನುವಾದ :

इस लोक में बुरा माना जाने वाला और परलोक में अशुभ फल देने वाला कर्म।

झूठ बोलना बहुत बड़ा पाप है।
अक, अकर्म, अघ, अधर्म, अपराध, अपुण्य, अमीव, अमीवा, अराद्धि, कलुष, कल्क, गुनाह, तमस, तमस्, त्रियामक, पातक, पाप, पाष्मा, वृजन, वृजिन, हराम

An act that is regarded by theologians as a transgression of God's will.

sin, sinning

ಅರ್ಥ : ನ್ಯಾಯಕ್ಕೆ ವಿರುದ್ಧವಾದ ಕೆಲಸ ಅಥವಾ ನಿಯಮ

ಉದಾಹರಣೆ : ರಾಜನು ಅನ್ಯಾಯದಿಂದ ಒಬ್ಬ ನಿರಪರಾಧಿಯನ್ನು ಶಿಕ್ಷಿಸಿದನು.

ಸಮಾನಾರ್ಥಕ : ಅನ್ಯಾಯ


ಇತರ ಭಾಷೆಗಳಿಗೆ ಅನುವಾದ :

न्यायहीन होने की अवस्था या भाव।

राजा के अन्याय ने एक निर्दोष की जान ले ली।
अनियाउ, अन्याय, नाइंसाफ़ी, नाइंसाफी, न्यायहीनता

The practice of being unjust or unfair.

injustice, unjustness

ಅರ್ಥ : ಧರ್ಮಕ್ಕೆ ಅನುಸಾರವಾಗಿ ಮಾಡದ ಕೆಲಸ ಅಥವಾ ಕಾರ್ಯ

ಉದಾಹರಣೆ : ಅಧರ್ಮದಿಂದ ನಡೆಯುವವರನ್ನು ದೇವರು ಶಿಕ್ಷಿಸುತ್ತಾನೆ ಎಂಬ ನಂಬಿಕೆಯಿದೆ.

ಸಮಾನಾರ್ಥಕ : ಅನ್ಯಾಯ


ಇತರ ಭಾಷೆಗಳಿಗೆ ಅನುವಾದ :

धर्म के विरुद्ध कार्य।

आज-कल समाज में अधर्म का बोलबाला है।
अधर्म, अनमारग, अमारग, अमार्ग, कदाचार, कुधर्म, कुमारग, कुमार्ग, दुराचार, पापाचार

Activity that transgresses moral or civil law.

He denied any wrongdoing.
actus reus, misconduct, wrongdoing, wrongful conduct

ಅರ್ಥ : ಅಧರ್ಮ ಅಥವಾ ನೀಚನಾಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅಧರ್ಮದಿಂದ ಮೇಲೆದ್ದರೆ ಮಾತ್ರ ಸಮಾಜ ಪ್ರಗತಿಯನ್ನು ಸಾಧಿಸಲು ಸಾಧ್ಯ.

ಸಮಾನಾರ್ಥಕ : ಅಧಮ, ಅನೀತಿ, ಅಲ್ಪಬುದ್ಧಿ, ಕ್ಷುದ್ರತೆ, ಖೋಟತನ, ನೀಚ, ಹೀನ


ಇತರ ಭಾಷೆಗಳಿಗೆ ಅನುವಾದ :

The quality of being morally wrong in principle or practice.

Attempts to explain the origin of evil in the world.
evil, evilness

चौपाल