ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧಮ ಪದದ ಅರ್ಥ ಮತ್ತು ಉದಾಹರಣೆಗಳು.

ಅಧಮ   ನಾಮಪದ

ಅರ್ಥ : ನೀಚತನವನ್ನು ಹೊಂದುವ ಅವಸ್ಥೆ ಅಥವಾ ಭಾವ

ಉದಾಹರಣೆ : ಈ ರೀತಿಯ ವ್ಯವಹಾರವನ್ನು ಮಾಡಿ ನೀವು ನಿಮ್ಮ ನೀಚತನದ ಪರಿಚಯವನ್ನು ಮಾಡಿಕೊಡುತ್ತಿದ್ದೀರಿ.

ಸಮಾನಾರ್ಥಕ : ಅಧಮತೆ, ಕ್ಷುದ್ರ, ಕ್ಷುದ್ರತನ, ನೀಚ, ನೀಚತನ, ಹೀನ, ಹೀನತನ


ಇತರ ಭಾಷೆಗಳಿಗೆ ಅನುವಾದ :

निकृष्टतम होने की अवस्था या भाव।

ऐसा व्यवहार करके आप अपने घटियापन का परिचय दे रहे हैं।
निकृष्टतमता

The quality of being unimportant and petty or frivolous.

pettiness, puniness, slightness, triviality

ಅರ್ಥ : ಅಧರ್ಮ ಅಥವಾ ನೀಚನಾಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅಧರ್ಮದಿಂದ ಮೇಲೆದ್ದರೆ ಮಾತ್ರ ಸಮಾಜ ಪ್ರಗತಿಯನ್ನು ಸಾಧಿಸಲು ಸಾಧ್ಯ.

ಸಮಾನಾರ್ಥಕ : ಅಧರ್ಮ, ಅನೀತಿ, ಅಲ್ಪಬುದ್ಧಿ, ಕ್ಷುದ್ರತೆ, ಖೋಟತನ, ನೀಚ, ಹೀನ


ಇತರ ಭಾಷೆಗಳಿಗೆ ಅನುವಾದ :

The quality of being morally wrong in principle or practice.

Attempts to explain the origin of evil in the world.
evil, evilness

ಅಧಮ   ಗುಣವಾಚಕ

ಅರ್ಥ : ಯಾರು ದುಷ್ಟ ಅಥವಾ ದುಷ್ಟ ಕೆಲಸ ಅಥವಾ ವ್ಯವಹಾರ ಮಾಡುವರೋ

ಉದಾಹರಣೆ : ದುಷ್ಟ ವ್ಯಕ್ತಿಗಳು ಸದಾ ಬೇರೆಯವರ ಅಹಿತವನ್ನೆ ಬಯಸುವರು.

ಸಮಾನಾರ್ಥಕ : ಅನೀತಿ, ಕ್ರೌರ್ಯ, ದುರ್ಜನ, ದುಷ್ಟ, ಮಾತ್ಸರ್ಯ, ಹರಾಮಿ


ಇತರ ಭಾಷೆಗಳಿಗೆ ಅನುವಾದ :

जो दुष्टतापूर्वक काम या व्यवहार करता हो।

दुष्ट व्यक्ति सदा दूसरों का अहित ही चाहते हैं।
अधम, अमति, अशील, असंत, असज्जन, असाधु, असित, आणक, कितव, खल, दुर्जन, दुष्ट, पाजी, पामर, लंगर, विटपक, विश्वकद्रु, शठ, शाबर, सठ, हरामी

Morally bad in principle or practice.

wicked

चौपाल