ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅತ್ಯಾಚಾರ ಪದದ ಅರ್ಥ ಮತ್ತು ಉದಾಹರಣೆಗಳು.

ಅತ್ಯಾಚಾರ   ನಾಮಪದ

ಅರ್ಥ : ಬೇರೆಯವರ ಜತೆ ಬಲವಂತವಾಗಿ ಮಾಡಿಸುವವನ ಜತೆ ಅನುಚಿತ ವ್ಯವಹಾರ ಹೊಂದಿದವರಿಗೆ ತುಂಬಾ ಕಷ್ಟ

ಉದಾಹರಣೆ : ಭಾರತೀಯತರ ಮೇಲೆ ಬ್ರಿಟೀಷರು ತುಂಬಾ ಅತ್ಯಾಚಾರ ಮಾಡಿದರು.

ಸಮಾನಾರ್ಥಕ : ಅನಾಚಾರ, ಅನಾಹುತ, ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ


ಇತರ ಭಾಷೆಗಳಿಗೆ ಅನುವಾದ :

Cruel or inhumane treatment.

The child showed signs of physical abuse.
abuse, ill-treatment, ill-usage, maltreatment

ಅರ್ಥ : ಬೇರೆಯವರು ಮಾಡುತ್ತಿರುವ ಅತ್ಯಾಚಾರವನ್ನು ಸಹಿಸುತ್ತಾ ಸುಮ್ಮನಿರುವ ಸಂಕಲ್ಪ ಮಾಡಿರುವುದು

ಉದಾಹರಣೆ : ಇಂದಿಗೂ ಕೆಲವು ಖೈದಿ ಕೆಲಸಗಾರರ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಸಹಿಸಿಕೊಳ್ಳುತ್ತಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

चुपचाप दूसरों का अत्याचार सहने का संकल्प।

आज भी कुछ बँधुआ मजदूर कपोतव्रत धारण कर लेते हैं।
कपोतव्रत

ಅರ್ಥ : ಕಷ್ಟ ನೀಡುವ ಕ್ರಿಯೆ

ಉದಾಹರಣೆ : ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು

ಸಮಾನಾರ್ಥಕ : ಅವಮಾನ, ಕಾಟ, ತೊಂದರೆ, ಪೀಡಿಸುವುದು, ಬಲತ್ಕಾರ, ಶಿಕ್ಷೆ, ಹಿಂಸೆ, ಹೊಡೆತ-ಬಡಿತ


ಇತರ ಭಾಷೆಗಳಿಗೆ ಅನುವಾದ :

कष्ट देने की क्रिया।

ससुराल वालों के उत्पीड़न से परेशान होकर रागिनी ने आत्महत्या कर ली।
अत्याचार, अर्दन, अवघात, अवमर्दन, उत्पीड़न, ताड़न, ताड़ना, दलन, पीड़न, प्रताड़न, प्रताड़ना, प्रमथन, प्रमाथ

The act of tormenting by continued persistent attacks and criticism.

harassment, molestation

ಅರ್ಥ : ಯಾರೋ ಒಬ್ಬರ ಇಚ್ಚೆಗೆ ವಿರುದ್ದವಾಗಿ, ಬಲವಂತದಿಂದ ಸಂಭೋಗಿಸುವುದು

ಉದಾಹರಣೆ : ಬಲಾತ್ಕಾರದ ಶಿಕ್ಷೆ ಮೃತ್ಯುದಂಡವಾಗಬೇಕು

ಸಮಾನಾರ್ಥಕ : ಬಲಾತ್ಕಾರ, ಲೈಂಗಿಕ ಕಿರುಕುಳ


ಇತರ ಭಾಷೆಗಳಿಗೆ ಅನುವಾದ :

किसी के साथ उसकी इच्छा के विरुद्ध किया जानेवाला बलपूर्वक सम्भोग।

बलात्कार की सजा मृत्युदण्ड होनी चाहिए।
प्रमाथ, बलात्कार, बलात्सङ्ग, रेप, सतीत्व हरण, सतीत्वहरण, हठ संभोग

ಅರ್ಥ : ವಿಲಕ್ಷಣ ಅಥವಾ ವಿಚಿತ್ರವಾದ ಮಾತು

ಉದಾಹರಣೆ : ಅನ್ಯಾಯವಾಯಿತು ರಾಜ! ರಾಜಕುಮಾರಿ ಅರಮನೆಯಲ್ಲಿ ಇಲ್ಲ

ಸಮಾನಾರ್ಥಕ : ಅದ್ಭುತ ಸಂಗತಿ, ಅನ್ಯಾಯ, ಕೋಪ, ವಿಪತ್ತು, ಸಂಕಟ, ಸಿಟ್ಟು


ಇತರ ಭಾಷೆಗಳಿಗೆ ಅನುವಾದ :

विलक्षण या विचित्र बात, व्यक्ति या वस्तु।

गजब हो गया सरकार! राजकुमारीजी महल में नहीं हैं।
गजब, गज़ब, ग़ज़ब

चौपाल