ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಡ್ಡಿ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಅಡ್ಡಿ ಮಾಡು   ಕ್ರಿಯಾಪದ

ಅರ್ಥ : ಯಾವುದಾದರು ಕೆಲಸ ಮೊದಲಾದವುಗಳನ್ನು ಜಾರಿಗೊಳಿಸದೇ ಇರುವುದಕ್ಕೆ ಹೇಳುವುದು ಅಥವಾ ಅದನ್ನು ನಿಲ್ಲಿಸುವುದು

ಉದಾಹರಣೆ : ಅಧ್ಯಾಪಕರು ಹೊರಗಿನ ಜನರಿಗೆ ವಿದ್ಯಾಲಯದ ಒಳಗೆ ಬರುವುದಕ್ಕೆ ನಿಷೇಧವನ್ನು ಹೊರಡಿಸಿದರು.

ಸಮಾನಾರ್ಥಕ : ನಿಷೇಧಗೊಳಿಸು, ನಿಷೇಧಿಸು, ಪ್ರವೇಶವಿಲ್ಲದಂತೆ ಮಾಡು


ಇತರ ಭಾಷೆಗಳಿಗೆ ಅನುವಾದ :

किसी काम आदि को जारी न रखने के लिए बोलना या उसे बंद कराना।

प्रधानाचार्य ने विद्यालय में बाहरी लोगों के प्रवेश पर रोक लगाई।
निषेध करना, पाबंदी लगा देना, पाबंदी लगाना, पाबन्दी लगा देना, पाबन्दी लगाना, प्रतिबंध लगाना, प्रतिबंधित करना, प्रतिबन्ध लगाना, प्रतिबन्धित करना, बंदिश लगाना, बन्दिश लगाना, बैन लगाना, रोक लगा देना, रोक लगाना

ಅರ್ಥ : ಯಾವುದಾದರು ಕಾರ್ಯವನ್ನು ಕೆಲವು ಸಮಯದವರೆಗೆ ಮಾಡದಂತೆ ಅಥವಾ ನಿಲ್ಲಿಸುವಂತೆ ಮಾಡುವ ಕ್ರಿಯೆ

ಉದಾಹರಣೆ : ವರನ ಕಡೆಯವರು ವರದಕ್ಷಿಣೆಯ ಕಾರಣವನ್ನು ಮುಂದಿಟ್ಟುಕೊಂಡು ಮದುವೆಗೆ ಅಡ್ಡಿ ಮಾಡುತ್ತಿದ್ದಾರೆ.

ಸಮಾನಾರ್ಥಕ : ಅಡ್ಡಿಗೊಳಿಸು


ಇತರ ಭಾಷೆಗಳಿಗೆ ಅನುವಾದ :

किसी कार्य को कुछ समय तक न करना या रोकना।

कईयों ने वित्तीय जरूरतों के कारण शादी रोक रखी हैं।
रोक रखना, रोके रखना

Act later than planned, scheduled, or required.

Don't delay your application to graduate school or else it won't be considered.
delay

ಅರ್ಥ : ಯಾವುದಾದರು ಕೆಲಸವನ್ನು ನಿಲ್ಲಿಸುವ ಪ್ರಯತ್ನ ಮಾಡುವುದು

ಉದಾಹರಣೆ : ಮಾದವನು ಎಲ್ಲಾ ಕೆಲಸಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತಾನೆ.

ಸಮಾನಾರ್ಥಕ : ಅಡಚಣೆ ಉಂಟುಮಾಡು, ಅಡಚಣೆ ಮಾಡು, ಅಡ್ಡಿ ಉಂಟುಮಾಡು, ತೊಂದರೆ ಉಂಟುಮಾಡು, ತೊಂದರೆ ಕೊಡು, ಹಸ್ತಕ್ಷೇಪ ಮಾಡು


ಇತರ ಭಾಷೆಗಳಿಗೆ ಅನುವಾದ :

Engage in delaying tactics or refuse to cooperate.

The President stonewalled when he realized the plot was being uncovered by a journalist.
stonewall

ಅರ್ಥ : ಅಡ್ಡಿ ಅಥವಾ ಅಡಚಣೆಯನ್ನು ಮಾಡು

ಉದಾಹರಣೆ : ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.

ಸಮಾನಾರ್ಥಕ : ಅಡಚಣೆ ಮಾಡು, ತಡೆ, ನಿಲ್ಲಿಸು, ಮುಚ್ಚು


ಇತರ ಭಾಷೆಗಳಿಗೆ ಅನುವಾದ :

Stop from happening or developing.

Block his election.
Halt the process.
block, halt, kibosh, stop

चौपाल