ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಡಗು ಪದದ ಅರ್ಥ ಮತ್ತು ಉದಾಹರಣೆಗಳು.

ಅಡಗು   ನಾಮಪದ

ಅರ್ಥ : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು

ಉದಾಹರಣೆ : ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ

ಸಮಾನಾರ್ಥಕ : ಬಾಡು, ಮಾಂಸ


ಇತರ ಭಾಷೆಗಳಿಗೆ ಅನುವಾದ :

पशु, पक्षियों, मछली आदि का मांस जो खाया जाता है।

वह हर तरह के मांस खाता है।
आमिष, गोश्त, मांस, मास, मीट

The flesh of animals (including fishes and birds and snails) used as food.

meat

ಅಡಗು   ಕ್ರಿಯಾಪದ

ಅರ್ಥ : ಭಯ, ಸಂಕೋಚ, ನಾಚಿಕೆ ಮೊದಲಾದವುಗಳ ಕಾರಣದಿಂದ ಅವಿತುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಮನೆಯಲ್ಲಿ ಕಳ್ಳತವನ್ನು ಮಾಡಿದ ನಂತರ ಶ್ಯಾಮನು ಅವಿತು ಕೊಂಡನು.

ಸಮಾನಾರ್ಥಕ : ಅವಿತು ಕೊಳ್ಳು


ಇತರ ಭಾಷೆಗಳಿಗೆ ಅನುವಾದ :

भय,संकोच,लज्जा आदि के कारण छिपना।

चोरी करने के बाद श्याम घर में दुबक गया।
दबकना, दुबकना

ಅರ್ಥ : ನಮ್ಮ ವಸ್ತು ಅಥವಾ ಪ್ರಾಪ್ತಿಯಾದ ಹಣ ಇನ್ನೊಬ್ಬರ ಅಧಿಕಾರಕ್ಕೆ ಹೋಗು

ಉದಾಹರಣೆ : ಬಟವಡೆಯ ಸಮಯದಲ್ಲಿ ತುಂಬಾ ಸಂಪತ್ತು ಅಡಗಿ ಹೋಯಿತು.

ಸಮಾನಾರ್ಥಕ : ಒಳಗಾಗು, ಹೂತು ಹೋಗು


ಇತರ ಭಾಷೆಗಳಿಗೆ ಅನುವಾದ :

अपनी चीज़ या प्राप्य धन का किसी दूसरे के अधिकार में चला जाना या रह जाना।

बँटवारे के समय बहुत सम्पत्ति दब गई।
दबना

चौपाल