ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಜ್ಞಾನ ಪದದ ಅರ್ಥ ಮತ್ತು ಉದಾಹರಣೆಗಳು.

ಅಜ್ಞಾನ   ನಾಮಪದ

ಅರ್ಥ : ವಿಕಲ್ಪಹೀನತೆಯ ಅವಸ್ಥೆ ಅಥವಾ ಭಾವ

ಉದಾಹರಣೆ : ವಿಕಲ್ಪಹೀನತೆ ಅಥವಾ ಅಜ್ಞಾನದ ಕಾರಣದಿಂದ ಸರಿಯಾದ ನಿರ್ಣಯವನ್ನು ತೆಗೆದು ಕೊಳ್ಳಲಾಗಲಿಲ್ಲ.

ಸಮಾನಾರ್ಥಕ : ಅನಿಶ್ಚಯ, ಭ್ರಮೆ, ವಿಕಲ್ಪಹೀನತೆ, ಸಂದೇಹ


ಇತರ ಭಾಷೆಗಳಿಗೆ ಅನುವಾದ :

विकल्पहीन होने की अवस्था या भाव।

विकल्पहीनता के कारण वह सही निर्णय नहीं ले पा रहा है।
उपायहीनता, विकल्पहीनता

A feeling of being unable to manage.

helplessness

ಅರ್ಥ : ವಿದ್ಯೆ ಇಲ್ಲದ ಸ್ಥಿತಿ

ಉದಾಹರಣೆ : ವಿದ್ಯಾವಂತರಾದರೆ ಅಜ್ಞಾನ ದೂರವಾಗುತ್ತದೆ.

ಸಮಾನಾರ್ಥಕ : ಅಜ್ಞಾನತೆ, ಅವಿದ್ಯತೆ, ಅವಿದ್ಯಾ, ಜ್ಞಾನಹೀನತೆ


ಇತರ ಭಾಷೆಗಳಿಗೆ ಅನುವಾದ :

विद्या का अभाव।

आप विद्या प्राप्त कर अपनी अविद्या को दूर कर सकते हैं।
अज्ञता, अज्ञान, अज्ञानता, अविज्ञता, अविद्या, ज्ञानहीनता

The lack of knowledge or education.

ignorance

ಅರ್ಥ : ಅರಿವಿಲ್ಲದಿರುವ ಸ್ಥಿತಿ ಅಥವಾ ಭಾವ

ಉದಾಹರಣೆ : ಅಜ್ಞತೆಯ ಕಾರಣ ನನ್ನಿಂದ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ.

ಸಮಾನಾರ್ಥಕ : ಅಜ್ಞತೆ, ಅರಿವಿಲ್ಲದಿರುವಿಕೆ, ಅಸಂವೇದಿತ್ವ


ಇತರ ಭಾಷೆಗಳಿಗೆ ಅನುವಾದ :

अनभिज्ञ होने की अवस्था या भाव।

मेरी अनभिज्ञता की वजह से अच्छा काम हाथ से निकल गया।
अजानपन, अज्ञता, अनजानपन, अनभिज्ञता, गफलत, ग़फ़लत, बेखबरी, बेख़बरी

Unconsciousness resulting from lack of knowledge or attention.

unawareness, unknowingness

ಅರ್ಥ : ಯಾವುದೇ ಬಗೆಯ ಜ್ಞಾನವಿಲ್ಲದ ಕಾರಣ ಹುಟ್ಟುವ ತಿಳುವಳಿಕೆ

ಉದಾಹರಣೆ : ಶಿಕ್ಷಣವಿಲ್ಲದ ಕಾರಣ ಬಹುಪಾಲು ಹಳ್ಳಿಗಳ ಜನರಲ್ಲಿ ಮೌಢ್ಯ ಮನೆ ಮಾಡಿದೆ.

ಸಮಾನಾರ್ಥಕ : ಅರಿವಿಲ್ಲದಿರುವುದು, ತಿಳಿವಿಲ್ಲದಿರುವುದು, ಮೌಢ್ಯ


ಇತರ ಭಾಷೆಗಳಿಗೆ ಅನುವಾದ :

ज्ञान न होने की अवस्था या भाव।

सच्चा गुरु अज्ञानता को दूर करके व्यक्ति के जीवन को ज्ञान रूपी प्रकाश से भर देता है।
अंधकार, अजानता, अज्ञान, अज्ञानता, अज्ञानपन, अन्धकार, अप्रत्यक्षा, अयानप, अयानपन, अवित्ति, अविवेक, अविवेकता, अविवेकत्व, जहल, जिहालत, ज्ञानहीनता, तम, तमस, तमस्, मूढ़ता, मोह

The lack of knowledge or education.

ignorance

ಅರ್ಥ : ಜೀವಾತ್ಮಕ್ಕೆ ಗುಣ ಮತ್ತು ಗುಣದ ಭಿನ್ನತೆಗಳನ್ನು ತಿಳಿದುಕೊಳ್ಳದಿರುವ ಅವಿವೇಕಿ (ಆಧ್ಯಾತ್ಮ)

ಉದಾಹರಣೆ : ಅಜ್ಞಾನವೇ ಎಲ್ಲಾ ದುಃಖಗಳಿಗೆ ಕಾರಣ.

ಸಮಾನಾರ್ಥಕ : ಅರಿವಿಲ್ಲದಿರುವಿಕೆ


ಇತರ ಭಾಷೆಗಳಿಗೆ ಅನುವಾದ :

जीवात्मा को गुण और गुण के कार्यों से पृथक न समझने का अविवेक (अध्यात्म)।

अज्ञान ही सब दुखों का कारण है।
अज्ञान, अज्ञानता, अज्ञानपन, अव्याकृत

चौपाल