ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಗ್ರಗಣ್ಯವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅಗ್ರಗಣ್ಯವಾದಂತ   ಗುಣವಾಚಕ

ಅರ್ಥ : ಗಣನೆಯಲ್ಲಿ ಪ್ರಥಮ ಅಥವಾ ಶ್ರೇಷ್ಠ

ಉದಾಹರಣೆ : ಬುದ್ಧಿ, ಬಲ, ಶೌರ್ಯ ಹಾಗೂ ಸಾಹಸದಲ್ಲಿ ಹನುಮಂತನನ್ನು ಅಗ್ರಗಣ್ಯ ದೇವರೆಂದು ಹೇಳಲಾಗುತ್ತದೆ.

ಸಮಾನಾರ್ಥಕ : ಅಗ್ರಗಣ್ಯ, ಅಗ್ರಗಣ್ಯವಾದ, ಅಗ್ರಗಣ್ಯವಾದಂತಹ


ಇತರ ಭಾಷೆಗಳಿಗೆ ಅನುವಾದ :

गणना में प्रथम या श्रेष्ठ।

ज्ञानियों में अग्रगण्य हनुमानजी बुद्धि,बल, शौर्य तथा साहस के देवता माने जाते है।
अग्रगण्य

Ranking above all others.

Was first in her class.
The foremost figure among marine artists.
The top graduate.
first, foremost, world-class

चौपाल