ಅರ್ಥ : ಯಾರೋ ಒಬ್ಬರ ಅಗಲಿಕೆ ಅಥವಾ ದೂರವಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ರಾಧ ಕೃಷ್ಣನ ಅಗಲಿಕೆಯನ್ನು ಸೈರಿಸಿಕೊಳ್ಳಬೇಕಾಯಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ
ಉದಾಹರಣೆ :
ಜನ್ಮ ಪಡೆದವನ ಸಾವು ನಿಶ್ಚಿತ.
ಸಮಾನಾರ್ಥಕ : ಅಂತಿಮ ಯಾತ್ರೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು
ಇತರ ಭಾಷೆಗಳಿಗೆ ಅನುವಾದ :
शरीर से प्राण निकल जाने के बाद की अवस्था।
जन्म लेने वाले की मृत्यु निश्चित है।ಅರ್ಥ : ಬೇರೆಯಾಗು ಕ್ರಿಯೆ, ಸ್ಥಿತಿ ಅಥವಾ ಭಾವನೆ
ಉದಾಹರಣೆ :
ವಿವಾಹವಾದ ಮೇಲೆ ಅವನ ಅಗಲಿಕೆಯ ದುಃಖ ಸಹಿಸಬೇಕಾಯಿತು.
ಸಮಾನಾರ್ಥಕ : ವಿರಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಗಲುವ ಅಥವಾ ಬೇರೆಯಾಗುವ ಕ್ರಿಯೆ
ಉದಾಹರಣೆ :
ಬೀಳ್ಕೊಡುಗೆಯ ಸಂದರ್ಭದಲ್ಲಿ ತುಂಬಾ ದುಃಖವಾಗುತ್ತದೆ.
ಸಮಾನಾರ್ಥಕ : ಬೀಳ್ಕೊಡುಗೆ, ವಿದಾಯ
ಇತರ ಭಾಷೆಗಳಿಗೆ ಅನುವಾದ :
The act of departing politely.
He disliked long farewells.