ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಕ್ಷಿಟಲ ಪದದ ಅರ್ಥ ಮತ್ತು ಉದಾಹರಣೆಗಳು.

ಅಕ್ಷಿಟಲ   ನಾಮಪದ

ಅರ್ಥ : ನೇತ್ರ ಕುಹರದ ಹಿಂಭಾಗದಲ್ಲಿರುವ ದ್ಯುತಿಸಂವೇದಿಯಾದ, ದೃಕನರದ ಮುಖಾಂತರ ಮಿದುಳನ್ನು ತಲುಪಿ ಅಲ್ಲಿ ದೃಶ್ಯ ಬಿಂಬಗಳನ್ನು ರೂಪಿಸಲು ನೆರವಾಗುವ ತೆರೆ

ಉದಾಹರಣೆ : ನನ್ನ ಅಜ್ಜನಿಗೆ ಕಣ್ಣಿನ_ಪೊರೆ ಬಂದಿರುವುದರಿಂದ ಆತನ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ..

ಸಮಾನಾರ್ಥಕ : ಕಣ್ಣಿನ ಪೊರೆ, ನೇತ್ರ ಪಟಲ, ರೆಟಿನ


ಇತರ ಭಾಷೆಗಳಿಗೆ ಅನುವಾದ :

नेत्रगोलक की पिछली दीवार को ढकने वाली एक प्रकाश संवेदी झिल्ली जिस पर किसी वस्तु का प्रतिबिंब बनता है।

दृष्टिपटल सिकुड़ने की वज़ह से उसकी दाहिनी आँख का शल्य-कर्म कराना पड़ा।
दृष्टिपटल के आगे प्रतिबिंब बनने पर उसे निकट दृष्टि दोष कहते हैं।
अक्षि पटल, अक्षिपटल, दृष्टि पटल, दृष्टिपटल, नेत्र पटल, नेत्रपटल, रेटिना, रैटिना

चौपाल