ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ತೊಕವು ಹೆಚ್ಚು ಕಮ್ಮಿ ಎಂಟು ಅಕ್ಕಿ ಕಾಳುಗಳಿಗೆ ಸರಿಸಮವಾಗಿರುವುದು
ಉದಾಹರಣೆ : ನನ್ನ ಅಜ್ಜಿಯ ಹತ್ತಿರ ಸರಿಸುಮಾರು ನೂರು ಅಕ್ಕಿಕಾಲಿನಷ್ಟು ಒಂದು ಚಿನ್ನದ ಹಾರವಿತ್ತು.
ಸಮಾನಾರ್ಥಕ : ತಂಡುಲ
ಇತರ ಭಾಷೆಗಳಿಗೆ ಅನುವಾದ :हिन्दी
एक तौल जो आठ रत्ती के बराबर होती है।
ಅರ್ಥ : ಒಂದು ತರಹದ ಧಾನ್ಯ
ಉದಾಹರಣೆ : ಅವನು ಒಂದು ಮೂಟೆ ಅಕ್ಕಿ ಕೊಂಡುಕೊಂಡನು.
ಇತರ ಭಾಷೆಗಳಿಗೆ ಅನುವಾದ :हिन्दी English
एक अन्न जो भूसी उतारा हुआ धान है।
Grains used as food either unpolished or more often polished.
ಅರ್ಥ : ಕೆಲವು ಸಸ್ಯದಿಂದ ಬರುವ ಕಾಳುಗಳು ತಿನ್ನಲು ಯೋಗ್ಯವಾಗಿರುವುದು
ಉದಾಹರಣೆ : ಶ್ಯಾಮ್ ಭತ್ತದ ವ್ಯಾಪಾರಿ
ಸಮಾನಾರ್ಥಕ : ಧಾನ್ಯ, ಬತ್ತ
कुछ पौधों से उत्पन्न होने वाले दाने जो खाने के काम में आते हैं।
Dry seed-like fruit produced by the cereal grasses: e.g. wheat, barley, Indian corn.
ಸ್ಥಾಪನೆ