ಅರ್ಥ : ಒಂದೇ ಬಗೆಯ ಪರಮಾಣುಗಳಿಂದಾದ, ರಾಸಾಯನಿಕವಾಗಿ ಇನ್ನೂ ಸರಳ ವಸ್ತುಗಳಾಗಿ ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ
ಉದಾಹರಣೆ :
ಆಮ್ಲಜನಕವು ದಾತು ರೂಪದಲ್ಲಿದೆ.
ಸಮಾನಾರ್ಥಕ : ಘಟಕ, ದಾತು, ರಾಸಾಯನಿಕ ತತ್ವ, ರಾಸಾಯನಿಕ-ತತ್ವ
ಇತರ ಭಾಷೆಗಳಿಗೆ ಅನುವಾದ :
एक पिंड जिसमें अन्तर-संरचना होती है, द्रव्यमान सीमित होता है और जिसे और भी सरल रूप में विघटित नहीं किया जा सकता।
प्रत्येक रासायनिक तत्व में न्यूट्रॉन आदि होते हैं।Any of the more than 100 known substances (of which 92 occur naturally) that cannot be separated into simpler substances and that singly or in combination constitute all matter.
chemical element, elementಅರ್ಥ : ಯಾವುದಾದರು ಸಂಪತ್ತಿನ ಅಥವಾ ಆಸ್ತಿಯಿಂದ ಬಂದಿರುವಂತಹ ಭಾಗ ಅಥವಾ ಅಂಶ
ಉದಾಹರಣೆ :
ಅವನು ನನ್ನ ಪಾಲಿನ ಆಸ್ತಿಯನ್ನೂ ಲಪಟಾಯಿಸಿದ.
ಸಮಾನಾರ್ಥಕ : ಪಾಲು
ಇತರ ಭಾಷೆಗಳಿಗೆ ಅನುವಾದ :
Assets belonging to or due to or contributed by an individual person or group.
He wanted his share in cash.ಅರ್ಥ : ಭಾಗವಾದಾಗ ಅಥವಾ ವಿಭಾಗ ಮಾಡಿದಾಗ ದೊರೆಯುವ ಅಂಶ
ಉದಾಹರಣೆ :
ಅವನು ತನ್ನ ಪಾಲಿನ ಆಸ್ತಿಯನ್ನೂ ತನ್ನ ಅಣ್ಣನಿಗೆ ಕೊಟ್ಟ
ಇತರ ಭಾಷೆಗಳಿಗೆ ಅನುವಾದ :
Assets belonging to or due to or contributed by an individual person or group.
He wanted his share in cash.