ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಧಾನುಕರಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಧಾನುಕರಣೆ   ನಾಮಪದ

ಅರ್ಥ : ಯೋಚನೆ ಮಾಡದೆ ಯಾವುದಾದರು ಮಾತು ಅಥವಾ ವ್ಯಕ್ತಿಯನ್ನು ಅನುಕರಣೆ ಮಾಡುವುದು

ಉದಾಹರಣೆ : ಇಂದಿನ ಯುವ ಪೀಳಿಗೆಯು ಪಾಶ್ಚಾತ್ಯ ಸಂಸ್ಕೃತಿಯನ್ನು ಅಂಧಾನುಕರಣೆ ಮಾಡುತ್ತಿದ್ದಾರೆ.

ಸಮಾನಾರ್ಥಕ : ಕುರುಡು ಅನುಕರಣೆ, ಕುರುಡು-ಅನುಕರಣೆ, ಕುರುಡುಅನುಕರಣೆ


ಇತರ ಭಾಷೆಗಳಿಗೆ ಅನುವಾದ :

बिना सोचे समझे किसी बात या व्यक्ति का किया जाने वाला अनुकरण।

आज की युवा पीढ़ी पाश्चात्य सभ्यता का अंधानुकरण कर रही है।
अंधानुकरण, भीड़ानुगमन

The act of imitating the behavior of some situation or some process by means of something suitably analogous (especially for the purpose of study or personnel training).

simulation

चौपाल