ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂತರ್ ಜಾತಿ ಮದುವೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಜಾತಿ-ಮತದ ಬೇಧಭಾವವಿಲ್ಲದೆ ಮಾಡುವ ಮದುವೆ

ಉದಾಹರಣೆ : ಮಾನಸಿಯ ಅಂತರ್ ಜಾತಿ ಮದುವೆ ನಡೆದು ಹೋಯಿತು.

ಸಮಾನಾರ್ಥಕ : ಅಂತರ್ ಜಾತಿ ವಿವಾಹ, ಅಂತರ್ ಜಾತಿ-ಮದುವೆ, ಅಂತರ್ ಜಾತಿ-ವಿವಾಹ, ಅಂತರ್ಜಾತಿ ಮದುವೆ, ಅಂತರ್ಜಾತಿ ವಿವಾಹ, ಅಂತರ್ಜಾತಿ-ಮದುವೆ, ಅಂತರ್ಜಾತಿ-ವಿವಾಹ


ಇತರ ಭಾಷೆಗಳಿಗೆ ಅನುವಾದ :

जात-पाँत के भेदभाव के बिना किया गया विवाह।

मानसी का अन्तर्जातीय-विवाह हुआ है।
अन्तर्जातीय विवाह, अन्तर्जातीय-विवाह

Marriage to a person belonging to a tribe or group other than your own as required by custom or law.

exogamy, intermarriage

चौपाल