ಅರ್ಥ : ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ವಿಚಾರ
ಉದಾಹರಣೆ :
ಮನೋಭಾವದ ಮೇಲೆ ನಿಯಂತ್ರಣ ತರುವುದು ತುಂಬಾ ಕಷ್ಟ.
ಸಮಾನಾರ್ಥಕ : ಅಂತರ್ಗತಿತ, ಅಭಿಪ್ರಾಯ, ಚಿತ್ತವೃತ್ತಿ, ಮನಸ್ಸು, ಮನೋಭಾವ, ಮನೋವಿಕಾರ, ಮನೋವೇಗ, ಮಾನಸಿಕ ಭಾವ
ಇತರ ಭಾಷೆಗಳಿಗೆ ಅನುವಾದ :
Any strong feeling.
emotion