ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಡಾಣು ಪದದ ಅರ್ಥ ಮತ್ತು ಉದಾಹರಣೆಗಳು.

ಅಂಡಾಣು   ನಾಮಪದ

ಅರ್ಥ : ಹೆಣ್ಣು ಜಾತಿಯ ಜನನಾಂಗದಲ್ಲಿ ಅಂಡಾಣು ಉತ್ಪತ್ತಿಯಾಗುವುದು

ಉದಾಹರಣೆ : ಗರ್ಭಕೋಶದಲ್ಲಿ ಅಂಡಾಣು ಉತ್ಪತ್ತಿಯಾಗುವುದು.

ಸಮಾನಾರ್ಥಕ : ಅಂಡಾಶಯ


ಇತರ ಭಾಷೆಗಳಿಗೆ ಅನುವಾದ :

मादा जननांग जहाँ डिंब का निर्माण होता है।

डिंबाशय में डिंब का निर्माण होता है।
अंडाशय, अण्डाशय, डिंबग्रंथि, डिंबाशय, डिम्बग्रंथि, डिम्बग्रन्थि, डिम्बाशय

(vertebrates) one of usually two organs that produce ova and secrete estrogen and progesterone.

ovary

ಅರ್ಥ : ಜೀವ ಜಂತುಗಳಲ್ಲಿ ಹೆಣ್ಣು ಜಾತಿಯಲ್ಲಿ ಇರುವ ಜೀವಾಣು ಸಂಭೋಗ ಮಾಡಿದಾಗ ಬರುವ ಪುರುಷರ ವಿರ್ಯ ಜತೆ ಸೇರಿ ಹೊಸ ಜೀವನದ ರೂಪವನ್ನು ಪಡೆಯುವುದು

ಉದಾಹರಣೆ : ಅಂಡಾಣುಗಳಲ್ಲಿ ಜೀವ ಉತ್ಪಾದನೆ ಆಗುವುದು.

ಸಮಾನಾರ್ಥಕ : ಹೆಣ್ಣು ಕೋಶ


ಇತರ ಭಾಷೆಗಳಿಗೆ ಅನುವಾದ :

जीव-जन्तुओं में स्त्री जाति का वह जीवाणु जो पुरुष जाति के वीर्य के संयोग से नए जीव का रूप धारण करता है।

डिंबाणु से जीव की उत्पत्ति होती है।
अंड, अंडाणु, अण्ड, अण्डाणु, गर्भाणु, डिंब, डिंबाणु, डिम्ब, डिम्बाणु, मादा कोश, रजाणु

The female reproductive cell. The female gamete.

egg cell, ovum

चौपाल