ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಜುಬುರುಕ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಜುಬುರುಕ   ನಾಮಪದ

ಅರ್ಥ : ಸುಲಭವಾಗಿ ಹೆದರಿಸಬಹುದಾದ ಮತ್ತು ಸುಲಭವಾಗಿ ಗಾಭರಿಗೊಳ್ಳುವ ವ್ಯಕ್ತಿ

ಉದಾಹರಣೆ : ಅವನು ಬೆಕ್ಕಿಗೂ ಹೆದರುವಷ್ಟು ಪುಕ್ಕುಲ.

ಸಮಾನಾರ್ಥಕ : ಪುಕ್ಕುಲ, ಹೇಡಿ


ಇತರ ಭಾಷೆಗಳಿಗೆ ಅನುವಾದ :

कायर या डरपोक व्यक्ति।

कापुरुष जीवन में बार-बार मरते हैं जबकि वीर पुरुष एकबार।
अपौरुष, अमनुष्य, कापुरुष, कायर, कायर पुरुष, गीदड़, नामर्द, बुजदिल, बुजदिल व्यक्ति, बुज़दिल, बुज़दिल व्यक्ति, लिडार

People who are fearful and cautious.

Whitewater rafting is not for the timid.
cautious, timid

ಅರ್ಥ : ಗುಂಡಿಗೆಬಡಿಯಂತಹ ಒಂದು ರೋಗ

ಉದಾಹರಣೆ : ಖನ್ನಾ ಸಾಹೇಬರು ಅಂಜುಬರುಕರಾಗಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

कलेजा धड़कने का रोग।

ख़ान साहब हौल-दिल के रोगी हैं।
हौल-दिल

ಅರ್ಥ : ಹೇಡಿಯಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ಶ್ರೀ ಕೃಷ್ಣ ಭಗವಂತನು ಅರ್ಜುನನಿಗೆ ಯುದ್ಧ ಮಾಡದೆ ಇರುವುದು ಹೇಡಿತನವೆಂದು ಉಪದೇಶಿಸಿದರು.

ಸಮಾನಾರ್ಥಕ : ಅಂಜಿಕೆ, ಅಂಜುವಿಕೆ, ಅಳ್ಳೆದೆ, ಪುಕ್ಕಲು, ಪುಕ್ಕಲುತನ, ಹೆದರಿಕೆತನ, ಹೇಡಿ, ಹೇಡಿತನ


ಇತರ ಭಾಷೆಗಳಿಗೆ ಅನುವಾದ :

कायर होने की अवस्था या भाव।

भगवान कृष्ण ने अर्जुन को समझाया कि युद्ध न करना कायरता है।
कायरता, डरपोकपन, बुज़दिली, भीरुता, भीरुताई

The trait of lacking courage.

cowardice, cowardliness

ಅಂಜುಬುರುಕ   ಗುಣವಾಚಕ

ಅರ್ಥ : ಯಾರ ಮನಸ್ಸಿನಲ್ಲಿ ಭಯವಿರುವುದೋ ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಹೆದರುವರೋ

ಉದಾಹರಣೆ : ಹೇಡಿಗಳು ಪದೇ ಪದೇ ಸತ್ತು ಬದುಕುತ್ತಾರೆ.

ಸಮಾನಾರ್ಥಕ : ಅಂಜುಬುರುಕತನದ, ಅಂಜುಬುರುಕತನದಂತ, ಅಂಜುಬುರುಕತನದಂತಹ, ಅಂಜುವ ವ್ಯಕ್ತಿ, ಅಂಜುವ ವ್ಯಕ್ತಿಯಾದ, ಅಂಜುವ ವ್ಯಕ್ತಿಯಾದಂತ, ಅಂಜುವ ವ್ಯಕ್ತಿಯಾದಂತಹ, ಗಾಬರಿಗೊಳ್ಳುವ, ಗಾಬರಿಗೊಳ್ಳುವಂತ, ಗಾಬರಿಗೊಳ್ಳುವಂತಹ, ಪುಕ್ಕಲ, ಪುಕ್ಕಲತನ, ಪುಕ್ಕಲತನದ, ಪುಕ್ಕಲತನದಂತ, ಪುಕ್ಕಲತನದಂತಹ, ಬೆದರುವ, ಬೆದರುವಂತ, ಬೆದರುವಂತಹ, ಸಾಹಸಹೀನ, ಸಾಹಸಹೀನವಾದ, ಸಾಹಸಹೀನವಾದಂತ, ಸಾಹಸಹೀನವಾದಂತಹ, ಹೆದರುಪುಕ್ಲ, ಹೆದರುಪುಕ್ಲನಾದ, ಹೆದರುಪುಕ್ಲನಾದಂತ, ಹೆದರುಪುಕ್ಲನಾದಂತಹ, ಹೆದರುವ, ಹೆದರುವಂತ, ಹೆದರುವಂತಹ, ಹೇಡಿಗಳಾದ, ಹೇಡಿಗಳಾದಂತ, ಹೇಡಿಗಳಾದಂತಹ, ಹೇಡಿಗಳು


ಇತರ ಭಾಷೆಗಳಿಗೆ ಅನುವಾದ :

जिसके मन में डर हो या जो कोई काम आदि करने से डरता हो।

कायर पुरुष जीवन में बार-बार मरते हैं।
असाहसिक, कादर, कायर, खपुआ, गीदड़, डरपोक, त्रसुर, दरक, पस्तहिम्मत, बुजदिल, बुज़दिल, भीरु, भीरू, लिडार, साहसहीन, हौलदिला

चौपाल