ಅರ್ಥ : ಅಂಗಲಾಚಿ ಮತ್ತು ದೀನತೆಯಿಂದ ಬೇಡುವಂತಹ
ಉದಾಹರಣೆ :
ಅಂಗಲಾಚಿದ ವ್ಯಕ್ತಿಗೆ ನಾನು ಐನೂರು ರೂಗಳನ್ನು ನೀಡಬೇಕಾಯಿತು.
ಸಮಾನಾರ್ಥಕ : ಅಂಗಲಾಚಿದಂತ, ಅಂಗಲಾಚಿದಂತಹ, ಬೇಡಿದ, ಬೇಡಿದಂತ, ಬೇಡಿದಂತಹ
ಇತರ ಭಾಷೆಗಳಿಗೆ ಅನುವಾದ :
गिड़गिड़ाकर और दीनतापूर्वक माँगनेवाला।
अंततः मुझे रिरिहे व्यक्ति को पाँच सौ रुपए देने ही पड़े।