ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಗರಕ್ಷಕ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಗರಕ್ಷಕ   ನಾಮಪದ

ಅರ್ಥ : ಗೌರವಾನ್ವಿತ, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕಾಯುವ ಮತ್ತು ರಕ್ಷಣೆಯ ಹೊಣೆಯನು ಹೊತ್ತ ವ್ಯಕ್ತಿ

ಉದಾಹರಣೆ : ಇಂದಿರಾ ಗಾಂಧಿಯನ್ನು ಅವರ ರಕ್ಷಣಾ ಪಡೆಯ ಅಂಗರಕ್ಷಕನೇ ಗುಂಡು ಹಾರಿಸಿ ಕೊಂದನು.

ಸಮಾನಾರ್ಥಕ : ಬೆಂಗಾವಲಿಗ, ಮೈಗಾವಲುಗಾರ


ಇತರ ಭಾಷೆಗಳಿಗೆ ಅನುವಾದ :

वह सैनिक या सेवक जो किसी व्यक्ति विशेष की रक्षा के निमित्त उनके साथ रहते हों।

इन्दिरा गाँधी की हत्या उनके अङ्गरक्षकों ने ही कर दी।
विशेष सुरक्षा समूह के सैनिक प्रधानमन्त्री के अङ्गरक्षक होते हैं।
अंगरक्षक, अंगसंरक्षी, अङ्गरक्षक, तनूपान, बॉडीगार्ड, सुरक्षागार्ड

Someone who escorts and protects a prominent person.

bodyguard, escort

ಅರ್ಥ : ಆ ವ್ಯಕ್ತಿಯನ್ನು ಯಾವುದೇ ಬಾಲಕಿ ಅಥವಾ ಹೆಂಗಸರ ರಕ್ಷಣೆ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಜತೆ ಜತೆಯಲ್ಲೆ ನಡೆದುಕೊಂಡು ಹೋಗುವರು

ಉದಾಹರಣೆ : ಅನುರಾಧಳ ರಕ್ಷಣೆಗಾಗಿ ಇಬ್ಬರು ಅಂಗರಕ್ಷಕರನ್ನಾಗಿ ಇಟ್ಟಿದ್ದರು

ಸಮಾನಾರ್ಥಕ : ಮೈಗಾವಲಿನವನು, ಸೇವಕ


ಇತರ ಭಾಷೆಗಳಿಗೆ ಅನುವಾದ :

वह व्यक्ति जो किसी बालिका या स्त्री के साथ-साथ उसके रक्षार्थ सार्वजनिक स्थानों पर जाता हो।

अनुराधा की रक्षा के लिए दो अनुरक्षक रखे गए हैं।
अनुरक्षक

An attendant who is employed to accompany someone.

escort

ಅಂಗರಕ್ಷಕ   ಗುಣವಾಚಕ

ಅರ್ಥ : ಅಂಗವನ್ನು ಸುರಕ್ಷೆ ಮಾಡುವಂತಹ

ಉದಾಹರಣೆ : ಕವಚ ಒಂದು ಅಂಗರಕ್ಷಕ ವಸ್ತು.


ಇತರ ಭಾಷೆಗಳಿಗೆ ಅನುವಾದ :

अंग की सुरक्षा करनेवाला।

कवच एक अंगसंरक्षी वस्तु है।
अंगरक्षक, अंगसंरक्षी

चौपाल