ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಗಚ್ಛೇದನ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಗಚ್ಛೇದನ   ನಾಮಪದ

ಅರ್ಥ : ಯಾವುದಾದರು ಅಂಗಗಳನ್ನು ಕತ್ತರಿಸಿ ಬೇರೆ ಮಾಡುವ ಕ್ರಿಯೆ

ಉದಾಹರಣೆ : ಶಹಜಾನನು ತಾಜ್ ಮಹಾಲನ್ನು ಕಟ್ಟಿದ ಮೇಲೆ ನಿರ್ಮಾಣ ಕೆಲಸದಲ್ಲಿ ಭಾಗಿಯಾದ ಕಾರ್ಮಿಕರುಗಳನ್ನು ಅಂಗಚ್ಛೇದನ ಮಾಡಿದನಂದು ಹೇಳುತ್ತಾರೆ


ಇತರ ಭಾಷೆಗಳಿಗೆ ಅನುವಾದ :

किसी अंग आदि को काटकर अलग करने की क्रिया।

ऐसा सुनने में आता है कि शाहजहाँ ने ताजमहल बनानेवाले कारीगरों का ताजमहल बनने के बाद अंगच्छेदन करा दिया था।
अंगच्छेदन

चौपाल