ಅರ್ಥ : ಸಾಮಾನ್ಯವಾಗಿ ಶರೀರದ ಒಂದು ಭಾಗವು ವಿಶೇಷ ಕೆಲಸವನ್ನು ಮಾಡುವುದು
ಉದಾಹರಣೆ :
ನನ್ನ ಗೆಳೆಯನ ಜೀರ್ಣಾಂಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಚಿಕಿತ್ಸೆ ಪಡೆದನು.
ಸಮಾನಾರ್ಥಕ : ಅವಯವ, ಶಾರೀರಿಕ ಅಂಗ
ಇತರ ಭಾಷೆಗಳಿಗೆ ಅನುವಾದ :
शरीर का कोई भाग जिससे कोई विशेष कार्य सम्पादित होता है।
शरीर अंगों से मिलकर बना है।A fully differentiated structural and functional unit in an animal that is specialized for some particular function.
organ