ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಕುರ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಕುರ   ನಾಮಪದ

ಅರ್ಥ : ಮರ, ಲತೆ ಮುಂತಾದವುಗಳು ಭೂಮಿಯ ಒಳಗಿನಿಂದ ಏಳುವುದು

ಉದಾಹರಣೆ : ಬೀಜ ಮೊಣ್ಣಿನ ಮೇಲೆ ಬಿದ್ದ ತಕ್ಷಣ ಮೊಳಕೆ ಒಡೆಯಲು ಪ್ರಾರಂಭಿಸುವುದು.

ಸಮಾನಾರ್ಥಕ : ಕುಡಿ, ಮೊಳಕೆ


ಇತರ ಭಾಷೆಗಳಿಗೆ ಅನುವಾದ :

वृक्ष, लता आदि जो भूमि फोड़कर निकलते हैं।

भूमि में पड़ा हुआ बीज नमी मिलते ही उद्भिज्ज बन गया।
उद्भिज, उद्भिज्ज, उद्भिद

Young plant or tree grown from a seed.

seedling

ಅರ್ಥ : ಮರದ ಟೊಂಗೆಯ ಮೇಲಿನ ಭಾಗ

ಉದಾಹರಣೆ : ಮರದ ಚಿಗುರಿನ ಮೇಲೆ ಒಂದು ಸುಂದರವಾದ ಗುಬ್ಬಿ ಕುಳಿತುಕೊಂಡಿದೆ.

ಸಮಾನಾರ್ಥಕ : ಕುಡಿ, ಚಿಗುರು, ತೆನೆ, ಮೊಳಕೆದೋರು


ಇತರ ಭಾಷೆಗಳಿಗೆ ಅನುವಾದ :

वृक्ष की शाखाओं का छोर वाला भाग।

पेड़ की फुनगी पर एक सुंदर चिड़िया बैठी है।
टुनगी, पुलई, फुनगी

ಅರ್ಥ : ಈ ಹಣ್ಣಿನಲ್ಲಿ ಮೊಗ್ಗಿನ ರೂಪದಲ್ಲಿ ಹಣ್ಣಿನ ಮೂಲ ರೂಪ ಕೂಡ ಇರುತ್ತದೆ

ಉದಾಹರಣೆ : ಮಕ್ಕಳು ಮಿಡಿಕಾಯಿಗಳನ್ನು ಕಿತ್ತುದ್ದಿದ್ದಾರೆ.

ಸಮಾನಾರ್ಥಕ : ಮಿಡಿಕಾಯಿ


ಇತರ ಭಾಷೆಗಳಿಗೆ ಅನುವಾದ :

वह फूल जिसमें कली के रूप में फल का मूल रूप भी हो।

बच्चे ने खीरे की जई तोड़ दी।
जई

Reproductive organ of angiosperm plants especially one having showy or colorful parts.

bloom, blossom, flower

चौपाल