ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಂಕಣ ಪದದ ಅರ್ಥ ಮತ್ತು ಉದಾಹರಣೆಗಳು.

ಅಂಕಣ   ನಾಮಪದ

ಅರ್ಥ : ಯಾವುದಾದರು ಸಮಾಚಾರಪತ್ರಿಕೆಯಲ್ಲಿ ವಿಶೇಷ ವಿಷಯ - ವಸ್ತು ಅಥವಾ ವಿಶಿಷ್ಟ ಲೇಖನೆಯ ನಿಯಮಿತವಾಗಿ ಬರುತ್ತದೆ

ಉದಾಹರಣೆ : ಅವರು ನವಭಾರತ ಟೈಮ್ಸ್ ನಲ್ಲಿ ನಿಯಮಿತ ರೂಪದಲ್ಲಿ ಅಂಕಣವನ್ನು ಬರೆಯುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

किसी विशिष्ट विषय-वस्तु पर या विशिष्ट लेखक का समाचारपत्र में नियमित रूप से आने वाला लेख।

वे नवभारत टाईम्स में नियमित रूप से व्यंग स्तंभ लिखते हैं।
स्तंभ, स्तम्भ

ಅರ್ಥ : ಟೆನ್ನಿಸ್, ಬ್ಯಾಡ್ಮಿಂಟನ್ ಮೊದಲಾದ ಆಟಗಳನ್ನು ಆಡುವ ಮೈದಾನ

ಉದಾಹರಣೆ : ಟೆನಿಸ್ಸ್ ಅಂಕಣ ಎರಡು ಗಂಟೆಗೆ ಖಾಲಿ ಇದೆ.


ಇತರ ಭಾಷೆಗಳಿಗೆ ಅನುವಾದ :

टेनिस, बैडमिंटन, आदि खेल खेलने का मैदान।

टेनिस का कोर्ट सिर्फ़ दोपहर में खाली मिलता है।
कोर्ट

ಅರ್ಥ : ಯಾವುದೇ ವಿಷಯವನ್ನು ಸಿದ್ಧಮಾದರಿಯಲ್ಲಿ ತಯಾರಿಸಲಾದ ಪಟ್ಟಿ

ಉದಾಹರಣೆ : ಕೋಷ್ಟಕಗಳ ಉಪಯೋಗ ಗಣಿತದಲ್ಲಿ ಆಗುವುದು

ಸಮಾನಾರ್ಥಕ : ಕೋಷ್ಟಕ


ಇತರ ಭಾಷೆಗಳಿಗೆ ಅನುವಾದ :

अलग-अलग स्तंभों अथवा खानों के रूप में दिए हुए शब्दों, पदों, अंकों आदि का वह विन्यास जिससे उन शब्दों, पदों, अंकों आदि के पारस्परिक संबंध या कुछ विशिष्ट तथ्य सूचित होते हैं।

सारणी का उपयोग अध्ययन, गणना आदि के लिए किया जाता है।
तालिका, सारणी, सारिणी

A set of data arranged in rows and columns.

See table 1.
table, tabular array

चौपाल