ಅರ್ಥ : ಯಾವುದೇ ಪರೀಕ್ಷೆ ಅಥವಾ ಸ್ಪರ್ಧೆಯಲ್ಲಿ ದೊರೆಯುವ ಅಂಕದಿಂದ ಪರೀಕ್ಷಾರ್ತಿ ಅಥವಾ ಸ್ಪರ್ಧಿಯ ಶ್ರೇಷ್ಟತೆಯು ತಿಳಿಯುವುದು
ಉದಾಹರಣೆ :
ಅವನು ಪರೀಕ್ಷೆಯಲ್ಲಿ ನಾನೂರು ಅಂಕಗಳಿಗೆ ಮೂನೂರು ಅಂಗಳನ್ನು ಪಡೆದಿದ್ದಾನೆ
ಸಮಾನಾರ್ಥಕ : ಪಾಯಿಂಟು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕುಳಿತಿರುವ ವ್ಯಕ್ತಿಯ ಸೊಂಟ ಮತ್ತು ಕಾಲುಗಳ ಮಧ್ಯ ಭಾಗದಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುತ್ತಾರೆ ಮತ್ತು ಹೊಟ್ಟೆ, ಎದೆ ಮುಂತಾದವುಗಳ ಮುಂಭಾಗಕ್ಕೆ ಬರುತ್ತದೆ
ಉದಾಹರಣೆ :
ತಾಯಿಯು ತನ್ನ ಮಗನನ್ನು ತೊಡೆಯ ಮೇಲೆ ಕೂರಿಸಿಕೊಂಡು ಊಟ ಮಾಡಿಸುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :
The upper side of the thighs of a seated person.
He picked up the little girl and plopped her down in his lap.ಅರ್ಥ : ನಿರ್ದಿಷ್ಟ ಕಾಲಾವಧಿಯಲ್ಲಿ ವಿಶೇಷಾಂಕಗಳನ್ನೊಳಗೊಂಡು ಪ್ರಕಟವಾಗುವ ಆವೃತ್ತಿಯ ಭಾಗ
ಉದಾಹರಣೆ :
ಅವಳಿಗೆ ಸಿಕ್ಕ ಪತ್ರಿಕೆಯೊಂದರ ಹಳೆ ಸಂಚಿಕೆಯಲ್ಲಿ ಅವಳ ಕಥೆ ಪ್ರಕಟವಾಗಿತ್ತು.
ಸಮಾನಾರ್ಥಕ : ಸಂಚಿಕೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಾಟಕದ ಖಂಡತುಂಡಾದ ಅಥವಾ ಭಾಗ ಯಾವುದರಲ್ಲಿ ಆಗಾಗ ದೃಶ್ಯವೂ ಕೂಡ ಆಗುತ್ತದೆ
ಉದಾಹರಣೆ :
ನಾಟಕದ ಎರಡನೇ ಅಂಕದಲ್ಲಿ ನಾಯಕ ಅವನ ಹಾವಭಾವದಿಂದ ನಾಟಕ ದರ್ಶಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿದ.
ಸಮಾನಾರ್ಥಕ : ನಾಟಕ ಅಂಕ, ನಾಟಕದ ಒಂದು ಭಾಗ
ಇತರ ಭಾಷೆಗಳಿಗೆ ಅನುವಾದ :
A subdivision of a play or opera or ballet.
act