पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೋಮ-ಕುಂಡ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೋಮ-ಕುಂಡ   ನಾಮಪದ

अर्थ : ಕಲ್ಲು, ಮಣ್ಣು ಅಥವಾ ಲೋಹ ಮುಂತಾದವುಗಳಿಂದ ನಿರ್ಮಿಸಿರುವ ಕುಂಡದಲ್ಲಿ ಹೋಮವನ್ನು ಮಾಡುತ್ತಾರೆ

उदाहरणे : ರಾಜ ದ್ರುಪದನ ಮಗಳು ದ್ರೌಪದಿ ಯಜ್ಞಕುಂಡದಿಂದ ಜನಿಸಿದಳು.

समानार्थी : ಅಗ್ನಿ ಕುಂಡ, ಅಗ್ನಿ-ಕುಂಡ, ಅಗ್ನಿಕುಂಡ, ಯಜ್ಞ ಕುಂಡ, ಯಜ್ಞ-ಕುಂಡ, ಯಜ್ಞಕುಂಡ, ಹೋಮ ಕುಂಡ, ಹೋಮಕುಂಡ


इतर भाषांमध्ये अनुवाद :

अर्थ : ಹೋಮ ಮಾಡಲು ನಿರ್ಮಿಸಿರುವ ಕುಂಡ

उदाहरणे : ಹೋಮವನ್ನು ಮಾಡಲು ಹೋಮಕುಂಡದಲ್ಲಿ ಅಗ್ನಿ ಹತ್ತಿ ಉರಿಯುವಂತೆ ಮಾಡುತ್ತಿದ್ದಾರೆ.

समानार्थी : ಯಜ್ಞ ಕುಂಡ, ಹವನ ಕುಂಡ, ಹೋಮ ಕುಂಡು, ಹೋಮಕುಂಡ


इतर भाषांमध्ये अनुवाद :

ಹೋಮ-ಕುಂಡ   ಗುಣವಾಚಕ

अर्थ : ಕುಂಡದ ಅಥವಾ ಕುಂಡಕ್ಕೆ ಸಂಬಂಧಿಸಿದಂತಹ

उदाहरणे : ದೇವಸ್ಥಾನದಲ್ಲಿ ಭಾನವಾರ ಐದು ಅಗ್ನಿ ಕುಂಡಗಳ ಗಾಯತ್ರಿ ಯಜ್ಞವನ್ನು ಮಾಡುತ್ತಿದ್ದಾರೆ.

समानार्थी : ಅಗ್ನ-ಕುಂಡ, ಅಗ್ನ-ಕುಂಡದಂತ, ಅಗ್ನಿ ಕುಂಡ, ಅಗ್ನಿ ಕುಂಡದಂತ, ಅಗ್ನಿ ಕುಂಡದಂತಹ, ಅಗ್ನಿ-ಕುಂಡದಂತಹ, ಹೋಮ ಕುಂಡ, ಹೋಮ ಕುಂಡದ, ಹೋಮ ಕುಂಡದಂತ, ಹೋಮ ಕುಂಡದಂತಹ, ಹೋಮ-ಕುಂಡದ, ಹೋಮ-ಕುಂಡದಂತ, ಹೋಮ-ಕುಂಡದಂತಹ


इतर भाषांमध्ये अनुवाद :

कुंड से संबंधी या कुंड का।

मंदिर में रविवार को पंच कुंडीय गायत्री यज्ञ होने वाला है।
कुंडीय, कुण्डीय

चौपाल