पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೋಗುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೋಗುವ   ನಾಮಪದ

अर्थ : ಒಂದು ಅವಸ್ಥೆ ಅಥವಾ ಸ್ಥಾನದಿಂದ ಇನ್ನೊಂದು ಅವಸ್ಥೆ ಅಥವಾ ಸ್ಥಾನಕ್ಕೆ ಹೋಗುವ ಕ್ರಿಯೆ

उदाहरणे : ಪಾಕಿಸ್ತಾನ ಮತ್ತು ಭಾರತಕ್ಕೆ ಹೋಗುವ ದಾರಿಯನ್ನು ಇನ್ನು ಸುಲಭಗೊಳಿಸಲಾಗುತ್ತಿದೆ.

समानार्थी : ಸಾಗುವ


इतर भाषांमध्ये अनुवाद :

एक अवस्था या स्थान से दूसरी या अगली अवस्था या स्थान पर जाने की क्रिया।

पाकिस्तान और भारत पारगमन की सुविधाओं को और अधिक सुलभ बना रहे हैँ।
पारगमन, पारवहन, संक्रमण, संङ्क्रमण

The act of passing from one state or place to the next.

passage, transition

ಹೋಗುವ   ಕ್ರಿಯಾಪದ

अर्थ : ಯಾವುದಾದರು ಚಲಿಸುವ ವಸ್ತು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೊರಡುವುದಕ್ಕೆ ಪ್ರಾರಂಭಿಸುವುದು

उदाहरणे : ಈ ರೈಲು ಹತ್ತು ಗಂಟೆಗೆ ವಾರಣಾಸಿಗೆ ಹೊರಡುತ್ತದೆ.

समानार्थी : ಪ್ರಯಾಣ ಪ್ರಾರಂಭಿಸುವ, ಹೊರಡುವ


इतर भाषांमध्ये अनुवाद :

वाहन आदि का एक स्थान से दूसरे स्थान पर जाने के लिए शुरू होना।

यह रेल दस बजे वाराणसी के लिए प्रस्थान करेगी।
खुलना, चलना, छुटना, छूटना, निकलना, प्रस्थान करना, रवाना होना

Leave.

The family took off for Florida.
depart, part, set forth, set off, set out, start, start out, take off

ಹೋಗುವ   ಗುಣವಾಚಕ

अर्थ : ಹೋಗುತ್ತಿರುವಂತಹ

उदाहरणे : ಒಬ್ಬ ಮಹಿಳೆ ಹೋಗುತ್ತಿರುವ ರೈಲನ್ನು ಹತ್ತಿದಳು.

समानार्थी : ಹೊಗುತ್ತಿರುವಂತ, ಹೋಗುತ್ತಿರುವ, ಹೋಗುತ್ತಿರುವಂತಹ


इतर भाषांमध्ये अनुवाद :

चलता हुआ।

एक महिला चलती ट्रेन से कूद गई।
चलता

अर्थ : ಎಲ್ಲಿಗೆ ಹೋಗಬೇಕೋ

उदाहरणे : ನಾವು ನಮ್ಮ ವಾಹನದಲ್ಲಿ ಹೋಗಬೇಕಾದ ಸ್ಥಳಕ್ಕೆ ಹಾಯಾಗಿ ತಲುಪಬಹುದು.

समानार्थी : ತಲುಪಬೇಕಾದ, ತಲುಪಬೇಕಾದಂತ, ತಲುಪಬೇಕಾದಂತಹ, ತಲುಪುವ, ತಲುಪುವಂತ, ತಲುಪುವಂತಹ, ಹೋಗಬೇಕಾದ, ಹೋಗಬೇಕಾದಂತ, ಹೋಗಬೇಕಾದಂತಹ, ಹೋಗುವಂತ, ಹೋಗುವಂತಹ


इतर भाषांमध्ये अनुवाद :

जहाँ जाना हो।

हम सुविधासार अपनी निजी गाड़ी से गंतव्य स्थल तक जा सकते हैं।
गंतव्य, गन्तव्य

चौपाल