पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊಳೆಯುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊಳೆಯುವ   ಗುಣವಾಚಕ

अर्थ : ಯಾವುದಾದರೂ ತನ್ನ ನಿಜ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವ ಗುಣ

उदाहरणे : ಹುಣ್ಣಿಮೆಯ ದಿನ ಚಂದ್ರನು ಪ್ರಕಾಶಮಾನವಾದ ಬೆಳಕನ್ನು ಚೆಲ್ಲುತ್ತಾನೆ.

समानार्थी : ಉಜ್ವಲ, ಪ್ರಕಾಶಮಾನವಾದ, ಬೆಳಗುವ


इतर भाषांमध्ये अनुवाद :

प्रकाश से भरा हुआ या प्रकाश से पूर्ण।

यह कमरा प्रकाशयुक्त है।
उजाली रात में वह नौकाविहार कर रहा है।
आलोकित, उँजियार, उँजियारा, उजाला, उजियार, उजियारा, उजियाला, उजीता, उजेरा, उजेला, ज्योतित, दीप्तिपूर्ण, प्रकाशपूर्ण, प्रकाशमान, प्रकाशयुक्त

Having lots of light either natural or artificial.

The room was bright and airy.
A stage bright with spotlights.
bright

अर्थ : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ

उदाहरणे : ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.

समानार्थी : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ, ಪ್ರಕಾಶಿಸುವ, ಪ್ರಜ್ವಲ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವ, ಬೆಳಗುವಂತ, ಬೆಳಗುವಂತಹ, ಹೊಳೆಯುವಂತ, ಹೊಳೆಯುವಂತಹ


इतर भाषांमध्ये अनुवाद :

प्रकाश पड़ने पर चमक बिखेरता हुआ।

प्रतिदीप्तिशील परदे पर एकटक देखना मुश्किल है।
प्रतिदीप्तिशील

Emitting light during exposure to radiation from an external source.

fluorescent

अर्थ : ಹೊಳೆಯುವ ಮತ್ತು ಹಾಲಿನ ರೀತಿ ಪ್ರಕಾಶಮಾನವಾದಂತಹ

उदाहरणे : ನಾಲ್ಕು ದಿಕ್ಕುಗಳಲ್ಲಿಯೂ ಚಂದ್ರನ ಪ್ರಕಾಶತೆ ಹರಡಿದೆ.

समानार्थी : ಪ್ರಕಾಶ, ಪ್ರಕಾಶತೆ, ಪ್ರಕಾಶವುಳ್ಳ, ಪ್ರಕಾಶವುಳ್ಳಂತ, ಪ್ರಕಾಶವುಳ್ಳಂತಹ, ಹೊಳೆಯುವಂತ, ಹೊಳೆಯುವಂತಹ


इतर भाषांमध्ये अनुवाद :

चमकदार और दूध जैसे प्रकाश वाला।

चारों ओर धवल चाँदनी फैली हुई है।
धवल

चौपाल