अर्थ : ಯಾವುದನ್ನು ಹೊಲಿಯಲಾಗಿದೆಯೋ ಅಥವಾ ಕಟ್ಟುಹಾಕಲಾಗಿದೆಯೋ
उदाहरणे :
ಅವನ ಕೈಯಲ್ಲಿ ಒಂದು ಹೊಲಿದ ಪುಸ್ತಕವಿದೆ.
समानार्थी : ಕಟ್ಟುಹಾಕಿದ, ಕಟ್ಟುಹಾಕಿದಂತ, ಕಟ್ಟುಹಾಕಿದಂತಹ, ಹೊಲಿದಂತ, ಹೊಲಿದಂತಹ
इतर भाषांमध्ये अनुवाद :
अर्थ : ಹೊಲಿದಂತಹ
उदाहरणे :
ಕೆಲವು ಜನರು ಹೊಲಿಯಲಾದ ಬಟ್ಟೆಗಳನ್ನು ಧರಿಸಿಕೊಳ್ಳುವುದಿಲ್ಲ.
समानार्थी : ಹೊಲಿದಂತ, ಹೊಲಿದಂತಹ, ಹೊಲಿಯಲಾದ, ಹೊಲಿಯಲಾದಂತ, ಹೊಲಿಯಲಾದಂತಹ
इतर भाषांमध्ये अनुवाद :