पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊಲಿಗೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊಲಿಗೆ   ನಾಮಪದ

अर्थ : ಒಂದು ಪ್ರಕಾರದ ತಿಳುವಾದ ಮತ್ತು ಗಟ್ಟಿಯಾದ ಹೊಲಿಯುವ ಕೆಲಸ

उदाहरणे : ದರ್ಜಿಯು ಪ್ಯಾಂಟಿನ ಹೊಲಿಗೆಯನ್ನು ಬಿಚ್ಚುತ್ತಿದ್ದಾನೆ.


इतर भाषांमध्ये अनुवाद :

एक प्रकार की महीन और मजबूत सिलाई।

दर्ज़ी पतलून की बखिया उधेड़ रहा है।
बख़िया, बखिया

A stitch used in sewing hems on skirts and dresses.

hemming-stitch

अर्थ : ಹೊಲಿಯುವುದರಿಂದ ಹಾಕಲಾಗುವಂತಹ ಹೊಲಿಗೆ

उदाहरणे : ಈ ಬಟ್ಟೆಗೆ ಹಾಕಲಾಗಿರುವ ಹೊಲಿಗೆ ತುಂಬಾ ಕಟ್ಟಿಯಾಗಿದೆ.


इतर भाषांमध्ये अनुवाद :

सिलने के दौरान लगे हुए टाँकें।

इस कपड़े की सिलाई बहुत मजबूत है।
सिलाई

अर्थ : ಬಟ್ಟೆ ಚರ್ಮ ಮುಂತಾದವುಗಳು ಹರಿದು ಹೋಗಿರುವುದನ್ನು ಮುಚ್ಚಲು ಅದರ ಮೇಲೆ ಹಾಕುವ ಹೊಲಿಗೆ

उदाहरणे : ದರ್ಜಿ ಹರಿದು ಹೋದ ಪೈಜಾಮಕ್ಕೆ ತೇಪೆಹಾಕುತ್ತಿದ್ದ.

समानार्थी : ತೇಪೆ


इतर भाषांमध्ये अनुवाद :

कपड़े, चमड़े आदि का छेद बंद करने के लिए ऊपर से लगाया जानेवाला टुकड़ा।

दर्जी फटे हुए पैजामे में पैबंद लगा रहा है।
चकती, थिगड़ा, थिगला, थिगली, थेगली, पैबंद

A piece of cloth used as decoration or to mend or cover a hole.

patch

चौपाल