पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊಲಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊಲಸು   ನಾಮಪದ

अर्थ : ದೊಡ್ಡ ಕರುಳಿನ ಕೆಳಭಾಗದಲ್ಲಿ ಮಲ ದ್ವರದ ಮೂಲದ ಮಲ ಕೆಳಗೆ ಬೀಳುವುದು

उदाहरणे : ಸಂಶೋಧಕ ಪ್ರಯೋಗಾಲಯದಲ್ಲಿ ಮೊಲದ ಮಲವನ್ನು ಪರೀಕ್ಷೇ ಮಾಡುತ್ತಿದ್ದಾನೆ.

समानार्थी : ಕಕ್ಕಸ್ಸು, ಗಲೀಜು, ಮಲ, ಹೇಳು


इतर भाषांमध्ये अनुवाद :

बड़ी आँत का अन्तिम भाग जिसका सिरा मलद्वार में खुलता है तथा जिसमें मल एकत्र होता है।

शोधकर्ता प्रयोगशाला में खरगोश के मलाशय का अध्ययन कर रहा है।
मलथैली, मलाशय, रेक्टम, रैक्टम

The terminal section of the alimentary canal. From the sigmoid flexure to the anus.

rectum

अर्थ : ಯಾವುದಾದರು ವಸ್ತು ಪದಾರ್ಥಗಳಿಂದ ಹೊರಬರುವಂತಹ ಧೂಳು

उदाहरणे : ಸಾಬೂನಿನಿಂದ ತೊಳೆದಿದ್ದರಿಂದಾಗಿ ಬಟ್ಟೆಯ ಕೊಳೆ ಹೋಯಿತು.

समानार्थी : ಕಲ್ಮಶ, ಕೊಳಕು, ಕೊಳೆ


इतर भाषांमध्ये अनुवाद :

किसी चीज़ में से निकलने वाली या उस पर जमी हुई गर्द या धूल।

कपड़े से मैल निकालने के लिए उसे साबुन, सर्फ आदि से धोना चाहिए।
कल्क, गंदगी, गन्दगी, मल, मैल, मैला

Fine powdery material such as dry earth or pollen that can be blown about in the air.

The furniture was covered with dust.
dust

अर्थ : ಹುಣ್ಣು ಅಥವಾ ಗುಳ್ಳೆಯಿಂದ ಹೊರಬರುವಂತಹ ಬಿಳಿಯ ಬಣ್ಣದ ವಿಷ ಪದಾರ್ಥ

उदाहरणे : ಅವನ ಬಟ್ಟೆಯಿಂದ ಕೀವು ಸುರಿಯುತ್ತಿದೆ.

समानार्थी : ಕೀವು


इतर भाषांमध्ये अनुवाद :

फोड़े आदि में से निकलने वाला सफेद विषाक्त पदार्थ।

उसके फोड़े से मवाद बह रहा है।
पीप, पीब, पीव, पूय, प्रसित, मलज, मवाद, माद्दा, राध

A fluid product of inflammation.

festering, ichor, purulence, pus, sanies, suppuration

अर्थ : ಶರೀರದಿಂದ ಹೊರಬರುವ ಕೊಳಕು ಅಥವಾ ಹೊಲಸು

उदाहरणे : ಮನುಸ್ಮೈತಿಯ ಅನುಸಾರವಾಗಿ ಶರೀರದಲ್ಲಿ ಹನ್ನಡೆ ತರಹ ಹೊಲಸು ತುಂಬಿರುವುದು ಅದರಲ್ಲಿ ವಸಾ, ಶುಕ್ರ, ರಕ್ತ, ಮೂಳೆಯೊಳಗಿನ ಕೊಬ್ಬಿನಾಂಶ, ಮೂತ್ರ, ಕಕ್ಕಸ್ಸು, ಕಿವಿಯೊಳಗಿನ ಕೊಳಕು, ಉಗುರು, ಶ್ಲೇಷ್ಮ, ಅಥವಾ ಕಫ, ಕಣ್ಣೀರು, ಬೆವರು ಮತ್ತು ಶರೀರದ ಮೇಲೆ ತುಂಬಿಕೊಂಡಿರುವ ಕೊಳಕು.

समानार्थी : ಕೊಳಕು, ಮಲ


इतर भाषांमध्ये अनुवाद :

शरीर से निकलने वाला मैल या विकार।

मनुस्मृति के अनुसार शरीर के बारह मल होते हैं जो वसा, शुक्र, रक्त, मज्जा, मूत्र, विष्ठा, कान की मैल, नख, श्लेष्मा या कफ, आँसू, पसीना और शरीर पर जमे हुए मैल हैं।
मल, मल-मूत्र, मलमूत्र

Waste matter (as urine or sweat but especially feces) discharged from the body.

body waste, excrement, excreta, excretion, excretory product

ಹೊಲಸು   ಗುಣವಾಚಕ

अर्थ : ಯಾವುದು ಸ್ವಚ್ಚವಲ್ಲವೋ ಅಥವಾ ಅದರಲ್ಲಿ ದೋಷವಿರುವುದೋ

उदाहरणे : ಪಾಠಶಾಲೆಗೆ ಹೊಲಸಾದ ಬಟ್ಟೆಯನ್ನು ಹಾಕಿ ಕೊಂಡು ಹೋಗಬಾರದುಅವನ ಮನಸ್ಸು ಹೊಲಸಾಗಿದೆ.

समानार्थी : ಅಶುದ್ಧ, ಅಶುದ್ಧವಾದ, ಅಶುದ್ಧವಾದಂತ, ಅಶುದ್ಧವಾದಂತಹ, ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳಕು, ದೋಷಯುಕ್ತ, ದೋಷಯುಕ್ತವಾದ, ದೋಷಯುಕ್ತವಾದಂತ, ದೋಷಯುಕ್ತವಾದಂತಹ, ಮಲಿನ, ಮಲಿನವಾದ, ಮಲಿನವಾದಂತ, ಮಲಿನವಾದಂತಹ, ಸ್ವಚ್ಚವಲ್ಲದ, ಸ್ವಚ್ಚವಲ್ಲದಂತ, ಸ್ವಚ್ಚವಲ್ಲದಂತಹ, ಸ್ವಚ್ಚವಲ್ಲದ್ದು, ಹೊಲಸಾದ, ಹೊಲಸಾದಂತ, ಹೊಲಸಾದಂತಹ


इतर भाषांमध्ये अनुवाद :

Soiled or likely to soil with dirt or grime.

Dirty unswept sidewalks.
A child in dirty overalls.
Dirty slums.
Piles of dirty dishes.
Put his dirty feet on the clean sheet.
Wore an unclean shirt.
Mining is a dirty job.
Cinderella did the dirty work while her sisters preened themselves.
dirty, soiled, unclean

चौपाल