पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊರೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊರೆ   ನಾಮಪದ

अर्थ : ಬಟ್ಟೆ ಅಥವಾ ಕಾಗದಗಳನ್ನು ಸುರುಳಿಯಾಗಿ ಸುತ್ತಿ ಮಾಡಿರುವ ಗಂಟು

उदाहरणे : ಅವನು ನಾಲ್ಕು ಕಂತೆ ಕಾಗದ ತಂದಅವನು ಎರಡು ಹಾಸಿಗೆ ಮೂಟೆ ಹೊತ್ತು ತಂದ.

समानार्थी : ಕಂತೆ, ಮೂಟೆ


इतर भाषांमध्ये अनुवाद :

लपेटे हुए या इकट्ठा किए हुए कपड़े, काग़ज़ आदि का एक में बाँधा हुआ समूह।

वह बाजार से माचिस के चार बंडल लाया।
ट्रक पर चार बंडल लकड़ी लदी हुई है।
गाँठ, गांठ, पुलिंदा, बंडल

A collection of things wrapped or boxed together.

bundle, package, packet, parcel

अर्थ : ಹುಲ್ಲಿನ ಚಿಕ್ಕದಾದ ಕಟ್ಟು

उदाहरणे : ಮಗು ತಲೆಯ ಮೇಲೆ ಹುಲ್ಲಿನ ಹೊರೆಯನ್ನು ಹೊತ್ತಿಕೊಂಡು ಹೋಗುತ್ತಿದೆ.

समानार्थी : ಕಂತೆ, ಪೆಂಡಿ


इतर भाषांमध्ये अनुवाद :

घास का छोटा पूला या गट्ठा।

बच्ची सिर पर अँटिया लेकर जा रही है।
अँटिया, अंटिया

अर्थ : ಯಾವುದೇ ಸಂಗತಿಯ ಅನಗತ್ಯ ಹೊಣೆ, ಖರ್ಚು, ಅಥವಾ ಹೊಣೆಯನ್ನು ಹೋರುವಿಕೆ ಅಥವಾ ನಿಭಾಯಿಸುವಿಕೆ

उदाहरणे : ಯಾವುದೇ ಕೆಲಸ ಮಾಡದ ಸೋಮಾರಿ ವ್ಯಕ್ತಿ ಭೂಮಿಗೆ ಭಾರ ಇದ್ದಂತೆ.

समानार्थी : ಬಿಣ್ಪು, ಭಾರ, ಹೇರು


इतर भाषांमध्ये अनुवाद :

किसी की जिम्मेदारी बनकर रहने तथा उसके लिए कुछ उपयोगी न होने की अवस्था।

कर्महीन व्यक्ति पृथ्वी पर भार हैं।
आभार, बोझ, बोझा, भार

An onerous or difficult concern.

The burden of responsibility.
That's a load off my mind.
burden, encumbrance, incumbrance, load, onus

अर्थ : ಯಾವುದಾದರು ವಸ್ತುವಿನ ಗುರುತ್ವ ಅಥವಾ ದೊಡ್ಡತನದ ಪರಿಮಾಣ

उदाहरणे : ಈ ವಸ್ತುವಿನ ತೂಕ ಎಷ್ಟಿದೆ?

समानार्थी : ತೂಕ, ಭಾರ, ವಜ್ಜೆ


इतर भाषांमध्ये अनुवाद :

किसी पदार्थ के गुरुत्व या भारीपन का परिमाण।

इस वस्तु का वज़न कितना है?
तौल, भार, वजन, वज़न

The vertical force exerted by a mass as a result of gravity.

weight

चौपाल