पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಹೊರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಹೊರಿಸು   ನಾಮಪದ

अर्थ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

उदाहरणे : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

समानार्थी : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು


इतर भाषांमध्ये अनुवाद :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಹೊರಿಸು   ಕ್ರಿಯಾಪದ

अर्थ : ಯಾವುದಾದರು ಒಂದರ ಮೇಲೆ ಯಾವುದಾದರು ವಸ್ತುವನ್ನು ಇಡುವುದು ಅಥವಾ ಹೇರುವುದು

उदाहरणे : ನೌಕರನು ಟ್ಯಾಕ್ಟರ್ ಮೇಲೆ ಭತ್ತದ ಮೂಟೆಗಳನ್ನು ಹೇರುತ್ತಿದ್ದಾನೆ.

समानार्थी : ಹೇರು


इतर भाषांमध्ये अनुवाद :

किसी के ऊपर कोई वस्तु रखना या भरना।

नौकर ने ट्रैक्टर पर अनाज की बोरियाँ लादी।
चढ़ाना, भरना, लादना

Put (something) on a structure or conveyance.

Load the bags onto the trucks.
load

अर्थ : ಬಾರ ಹೊರುವ ಕೆಲಸವನ್ನು ಇನ್ನೊಬ್ಬಂರಿಂದ ಮಾಡಿಸುವುದು

उदाहरणे : ಮಾಲೀಕನು ಕೂಲಿಯವರ ಕೈಯಲ್ಲಿ ಇಟ್ಟಿಗೆಯ ಹೊರೆಯನ್ನು ಹೊರಿಸುತ್ತಿದ್ದಾನೆ.

समानार्थी : ಹೇರಿಸು


इतर भाषांमध्ये अनुवाद :

ढोने का काम दूसरे से कराना।

मुंशी मजदूरों से ईंट ढुलवा रहा है।
ढुलवाना, ढुलाना

अर्थ : ಇಷ್ಟವಿಲ್ಲದಿದ್ದರೂ ಬಲವಂತವಾಗಿ ಕೆಲಸ ಮಾಡುವಂತೆ ಅವರಿಗೆ ಹೇಳು

उदाहरणे : ಅವನು ಹೋಗುವುದಕ್ಕೆ ಮೊದಲೇ ತನ್ನ ಎಲ್ಲಾ ಕೆಲಸವನ್ನು ನನ್ನ ಮೇಲೆ ಹೊರಿಸಿ ಹೋಗಿದ್ದಾನೆ.

समानार्थी : ಹೇರು, ಹೊರೆಸು


इतर भाषांमध्ये अनुवाद :

किसी के न चाहते हुए भी भार या दायित्व आदि उस पर रखना।

उसने जाने से पहले अपना सारा काम मुझ पर थोप दिया।
ठेल देना, ठेलना, डालना, थोपना, मत्थे मढ़ना, लादना

To force onto another.

He foisted his work on me.
foist

अर्थ : ಭಾರ ಅಥವಾ ಹೊರೆಯನ್ನು ಹೊರುವ ಕ್ರಿಯೆ

उदाहरणे : ಟ್ರಕ್ಕಿಗೆ ಹಾಕುವುದಕ್ಕಾಗಿ ಕೂಲಿಯವನ್ನು ಮೂಟೆಗಳನ್ನು ಬೆನ್ನ ಮೇಲೆ ಹೇರಿಕೊಂಡು ಹೋಗುತ್ತಿದ್ದಾನೆ.

समानार्थी : ಹೇರು


इतर भाषांमध्ये अनुवाद :

बोझ या भार ऊपर लेना।

ट्रक पर चढ़ाने के लिए मजदूर ने पीठ पर बोरी लादी।
लादना

अर्थ : ಇನ್ನೊಬ್ಬರ ಮೇಲೆ ದೋಷ ಅಥವಾ ಆರೋಪವನ್ನು ಹಾಕುವ ಪ್ರಕ್ರಿಯೆ

उदाहरणे : ಅವನು ತನ್ನ ತಪ್ಪನ್ನು ನನ್ನ ಮೇಲೆ ಹೊರಿಸಿದನು.

समानार्थी : ಆರೋಪಿಸು, ಹೊರೆಸು


इतर भाषांमध्ये अनुवाद :

किसी पर दोष आदि (बरबस) लगाना।

उसने अपना दोष मुझ पर मढ़ा।
ठेलना, ढकेलना, थोपना, मढ़ देना, मढ़ना, लगाना

Attribute responsibility to.

We blamed the accident on her.
The tragedy was charged to her inexperience.
blame, charge

अर्थ : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಯಾರನ್ನಾದರೂ ಜವಬ್ದಾರರನ್ನಾಗಿ ಮಾಡುವುದು

उदाहरणे : ಯಜಮಾನರು ಎಲ್ಲಾ ಕೆಲಸವನ್ನು ನನ್ನ ಮೇಲೆ ಹೇರಿದ್ದಾರೆ.

समानार्थी : ಹೇರು


इतर भाषांमध्ये अनुवाद :

कोई काम आदि करने के लिए किसी के जिम्मे करना।

मालिक ने सारा काम मेरे ऊपर ही लाद दिया।
लादना

Impose a task upon, assign a responsibility to.

He charged her with cleaning up all the files over the weekend.
burden, charge, saddle

चौपाल